ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.
ಬದುಕಿನ ಹೊತ್ತಗೆಯಲ್ಲಿ
ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.
ಈ ಶುಭಗಳಿಗೆಗೆ ಹೊಸೆದ ಭಾವ ಕನಸುಗಳಿಗೆ
ನಿಮ್ಮ ಪ್ರೀತಿಯ ಹಾರೈಕೆ ಬೇಕು.
ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ
ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ
23 comments:
ಧರಿತ್ರಿ ಹೊಸ ಬಾಳು ಹಸನಾಗಿರಲಿ ಎಂದೂ ಪ್ರೀತಿಗಿಡ ಹಸಿರಾಗಿರಲಿ...ಅಭಿನಂದನೆಗಳು
ಶುಭಾಶಯಗಳು ಚಿತ್ರ . ಹೊಸಬಾಳಿಗೆ ಅಡಿಯಿಡುತ್ತಿರುವ ನಿಮಗೆ ಸುಖ ಸಂತೋಷ ನಿರಂತರವಾಗಿರಲಿ.
Nice to hear good news
wishing you would be couple happy married life in advance.
with best
sitaram.K
Congrats!!! and also ...
Wish you "Happy Married Life " in advance Chitra.... :-)
ಪ್ರಿಯ ಚಿತ್ರಾ,
ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು. ಸಮರಸದಿಂದಕೂಡಿದ ವೈವಾಹಿಕ ಜೀವನ ನಿಮ್ಮದಾಗಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ.
ಧರಿತ್ರಿ,
ನಿಮ್ಮ ಬಾಳಪಯಣದಲ್ಲಿ ನಿಮಗೆ ಹಾಗೂ ನಿಮ್ಮ ಮನೆಯವರಿಗೆ
ಎಲ್ಲ ಸುಖ, ಸಂತೋಷ ದೊರೆಯಲಿ.
-ಸುನಾಥ ಕಾಕಾ
ಶುಭವಾಗಲಿ ತಂಗಿ, ಬಾಳು ಹಸನಾಗಲಿ,
ಶುಭಾಶಯಗಳು... ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೀಡಲಿ.. ಪ್ರೀತಿಯಿಂದ ನೂರ್ಕಾಲ ಬಾಳಿ... ಅಷ್ಟಪುತ್ರೀಭವ :-)
CONGRATS
ಮೊಬೈಲ್ ನಂಬರ್ ಕೊಟ್ಟು ಇಬ್ರೂ ನಾಟ್ ರೀಚೇಬಲ್ ಆಗಿದ್ದೀರಿ! :-)
ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.
ಧರಿತ್ರಿ,
ಹೊಸ ಬಾಳಿನ ಹೊಸಿಲಲಿ ಪ್ರವೇಶಿಸುತ್ತಿರುವ ನಿಮಗೆ ಶುಭ ಹಾರೈಕೆಗಳು
ಬರಬೇಕು ಎಂಬ ಮನಸಿದೆ ಆದರೆ ಬರುವಷ್ಟು ಹತ್ತಿರದಲ್ಲಿ ನಾವಿಲ್ಲ ಎನ್ನುವುದು ನಿಮಗೂ ಗೊತ್ತು
ಆದರೆ ಶುಭ ಹಾರೈಕೆ ಸದಾ ಇರುತ್ತದೆ
ಶುಭಾಶಯಾ ಶುಭಾಶಯಾ ...
ಮದುಮಗಳಿಗೂ ಮದು ಮಗನಿಗೂ
ಸಂತೋಷ ಸರ್ ಮತ್ತು ಚಿತ್ರಾ [ಧರಿತ್ರಿ]
ನಿಮ್ಮ ಹೋಸ ಜೀವನಕ್ಕೆ ಶುಭವಾಗಲಿ
ಶುಭವಾಗಲಿ,
ನಿನ್ಮಿಬ್ಬರ ಬದುಕು
ಹಾಲು ಜೇನಾಗಲಿ.
ಸುಖ,ಶಾಂತಿ,ನೆಮ್ಮದಿಯ
ಗೂಡಾಗಲಿ.
ಮುಂದಿನ ವೈವಾಹಿಕ ಜೀವನಕ್ಕೆ
ಶುಭ ಹಾರೈಕೆಗಳು.
ಶುಭಾಶಯಗಳು...
ಶುಭವಾಗಲಿ ಇಬ್ಬರಿಗೂ.......
Congrats! ನಿಮ್ಮ ಬರಹದ ಭಾಷೆ ಭಾವಗೀತೆಯಾಗುವಂತೆ ನಿಮ್ಮ ಬದುಕು ಕೂಡ ಒಂದು ಭಾವಗೀತೆಯಾಲಿ ಎಂದು ಹಾರೈಸುವೆ. Wish you a happy married life well in advance.
wish you all the best for new life:):)
ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾಹಿಕ ಜೀವನದ ಹಾರ್ದಿಕ ಶುಭಹಾರೈಕೆಗಳು
ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾಹಿಕ ಜೀವನದ ಹಾರ್ದಿಕ ಶುಭಹಾರೈಕೆಗಳು
ದಕ್ಷಿಣ - ಉತ್ತರ ಕನ್ನಡಗಳ ಸಮಾಗಮದ ಶುಭದಿನದ ಕರೆಯೋಲೆಗೆ ದನ್ಯರಿ.
Wish you good Luck and God bless you and Mr. Santhosh
Mohan
ಹಾಲು-ಜೇನಿನಂತ ಸಮರಸ ಜೇವನ ನಿಮ್ಮದಾಗಲಿ,
ನೂರ್ಕಾಲ ಒದಾಗಿ ಬಾಳಿ,
i wish you in advance "happy married life"
Congratulations... Wish you a very very happy married life...
Congrats
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
Post a Comment