ನನ್ನೆದೆಯ ಪುಟಗಳಲಿ
ನಿನ್ನದೇ ಕವಿತೆ, ಚಿತ್ರಗಳು
ಕನಸಿನ ಕಂತೆಯೊಡನೆ
ಯಾರೂ ಓದದ ಕತೆಗಳು
ಪ್ರತಿ ಕವಿತೆಗೂ ಕತೆಗೂ
ಒಂದೊಂದು ನಿಲ್ದಾಣ
ಯಾವುದು ನಿಲ್ಲಲಿಲ್ಲ
ನಿನ್ನ ಸೆಳತಕ್ಕೆ ಗೆಳತಿ
ಕವಿತೆ-ಕತೆ ಹುಟ್ಟುವುದು
ಹೇಗೋ ಏನೋ ನಾ ಅರಿಯೆ
ಆದರೆ ಹೋಗದಿರು ಅದರಡಿ
ನಿನ್ನ ಸಹಿ ಹಾಕದೆ.
Subscribe to:
Post Comments (Atom)
27 comments:
ತಂಗಿ, ಕವಿತೆ ಚೆನ್ನಾಗಿದೆ, ಕನಸಿನ ಕಂತೆ ಕಂತಿನಲ್ಲಿ ನಿತ್ಯವೂ ಬರಲಿ, ಬಾಳಿನುದ್ದಕ್ಕೂ ಹರಿಯಲಿ, ನಿನ್ನಲ್ಲಿ ಹುಟ್ಟಿರುವ ಹೊಸ ಹುರುಪಿನ ಚಿಗುರು ಬೆಳೆದು ಹೆಮ್ಮರವಾಗಲಿ.
ಹುಡ್ಗ ನೋಡ್ಕಂಡ್ ಹೋದ್ನನೇ?
ಕವಿತೆ
ಸಾಮಾನ್ಯ ವಾಗಿದ್ದರೂ ಅಸಾಮಾನ್ಯ ಕಲ್ಪನೇಯಿಂದ ಕೋಡಿದೆ
ಧರಿತ್ರಿ,
ತುಂಬ ಸುಂದರ ಕವನ ಬರೆದಿದ್ದೀರಿ. ಅಭಿನಂದನೆಗಳು.
Nice one :)
Chennagide..
ಧರಿತ್ರಿ
ಸುಂದರ ಕವನ,
ಯಾರಿಗಾಗಿ ಬರೆದಿದ್ದು :)
ಧರಿತ್ರಿ ಸಹಿಹಾಕದೇ ಹೋದರೊ ಅಥವಾ ಹೇಗೆ ಸೂಪರ್ ಸಾಲುಗಳು....ಕವಿತೆ ಎಲ್ಲ!
ಸಿಂಪ್ಲಿ ಸೂಪರ್ :):)
ತುಂಬಾ ಚೆನ್ನಾಗಿದೆ, ಕವನ ಬರೆಯಲಿಕ್ಕೆ ಬರಲ್ಲ ಅಂತಾ ಇದ್ದೀರಿ ನೋಡಿ ಎಷ್ಟು ಚೆಂದದ ಸಾಲುಗಳು ಬರೆದಿದ್ದೀರಿ
ಸುಂದರ ಕವಿತೆ..
ಇಷ್ಟವಾಯ್ತು.. :)
ಅರ್ಥಗರ್ಭಿತ :)
ಅಪರೂಪಕ್ಕ ಕವನ ಬರೆದಿದ್ದೀರಾ...! ಏನು ವಿಷಯ? :)
""" ಸುಂದರ ಕವಿತೆ """
ಕವಿತೆ ನಿನ್ನದೇನಾ!
ಚೆನ್ನಾಗಿದೆ ಓದ್ಬಿಟ್ಟು ಯೋಚನೆ ಮಾಡಿದೆ, ಕವಿತೆ ಅನ್ನೋದು ಯಾವಾಗ್ಲೂ ಅವರವ ಭಾವಕ್ಕೆ ಅನ್ವೈಸುತ್ತೆ ಅನ್ಸುತ್ತೆ!
- ಹರಿ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಬರ್ತಾ ಇರಿ
ಶಿವಣ್ಣ ಯಾಕಣ್ಣ ಡೌಟಾ?:)))
&ಚಿತ್ರಾ
ಹೋಗದಿರು ಅದರಡಿ ನಿನ್ನ ಸಹಿ ಹಾಕದೆ ಅದ್ಭುತ ಸಾಲು ಧರಿತ್ರಿ...
ಸುಂದರ ಕವಿತೆ
ಚಿತ್ತು, ನಿನ್ನ ಮನದ ಭಾವನೆಗೆ ಪದಗಳ ಬಣ್ಣ ಹಚ್ಚಿ ಕವನವೆಂಬ ಚಿತ್ರ ಬಿಡಿಸೋ ಕಲೆ ಚಿತ್ರಾಳಿಗೂ ಈಗೀಗ..ನಶೆ ತರ ಏರುತ್ತಿದೆ ಎನ್ನಲೇ....ಮುಂದುವರಿ..ಈ ಲಹರಿ..ನೀ ಕುವರಿ....ಹಹಹಹ
nice
Chitra.. Chennagide nimma prayatna.. NimmoLagiruva kavi mattashtu yettarakke harali...
ಚೆನ್ನಾಗಿದೆ.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಕೆಲಸದೊತ್ತಡದಿಂದ ನಿಮ್ಮ ಬ್ಲಾಗಗ ಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ಧರಿತ್ರಿ ನಿತ್ಯ ನಿಮ್ಮ ಬರಹಗಳನ್ನು ಕಣ್ಣರಳಸಿ ನೋಡಿ ಖುಷಿಪಡುತ್ತಾಳೆ. ಧನ್ಯವಾದದಳು
-ಧರಿತ್ರಿ(ಚಿತ್ರಾ)
DHARITRI,
last para very nice...
ಸಹಿ ಹಾಕಿ ಆಯ್ತಲ್ಲಾ ಹುಡುಗಿ :) ಇನ್ನೇನು ಕನಸಿನ ಚಿತ್ರಗಳಿಗೆಲ್ಲಾ ವಾಸ್ತವಿಕತೆ ಚೌಕಟ್ಟು, ಬಂಧನ ಬೀಳುವ ಹೊತ್ತು ಹತ್ತಿರದಲ್ಲೇ ಇದೆಯಲ್ಲಾ :)
ಸುಂದರ ಕವನ.
ವಾವ್... ಕವಿತೆಯ ಒಳಗೆ ಒಬ್ಬಳು ಕವಯತ್ರಿ ಕುಳಿತಿದ್ದಾಳಲ್ಲ...!!
ಅಸಾಮಾನ್ಯವಾಗಿ ಜೀವ ತುಂಬಿದ್ದೀರಿ..
- ಗಿರಿ
Post a Comment