ಈ ಮಾರ್ಚಗೆ ಧರಿತ್ರಿಗೆ ಒಂದು ವರುಷ. ಈಗ ನನ್ನ ಧರಿತ್ರಿ ಒಂದು ವರುಷದ ಮಗು. ಒಂದು ವರ್ಷದಲ್ಲಿ 38 ಬರಹಗಳನ್ನು ಕಂಡಿದ್ದಾಳೆ. ತುಂಬಾ ಕಡಿಮೆ ಅನಿಸುತ್ತಿದೆ. ಆದರೂ, ಏನೋ ಒಂಥರಾ ಖುಷಿ. ಅಷ್ಟಾದ್ರೂ ಬರೆದಿದ್ದೇನಲ್ಲಾ ಎಂಬ ಹೆಮ್ಮೆ. ಇನ್ನೂ ಧರಿತ್ರಿ ನಿರಂತರ, ನಿತ್ಯ ನಿರಂತರ.
ನಿಮ್ಮ ಪ್ರೋತ್ಸಾಹ, ಪ್ರೀತಿ ಅತ್ಯಗತ್ಯ. ಇರುತ್ತೆ ಅಲ್ವಾ? ನಂಗೊತ್ತು ಎಂದಿನಂತೆ ಈ ಧರಿತ್ರೀನಾ ಬೆನ್ನುತಟ್ಟುತ್ತಿರೆಂಬ ನಂಬಿಕೆ. ಪ್ರೀತಿಯಿರಲಿ. ಅದೇ ಭಾವಗಳೊಂದಿಗೆ ಮತ್ತೆ ನಿಮ್ಮ ಜೊತೆ ಮಾತಿಗಿಳಿಯುವೆ.
ವಂದನೆಗಳು
&ಚಿತ್ರಾ ಸಂತೋಷ್
Subscribe to:
Post Comments (Atom)
10 comments:
ಧರಿತ್ರಿ,
ಹುಟ್ಟು ಹಬ್ಬದ ಶುಭಾಶಯಗಳು. ಒಂದು ವರ್ಷದಲ್ಲ ೩೮ ಲೇಖನಗಳು ಅಂದರೆ ಕಮ್ಮಿ ಅಲ್ಲ. ಅಲ್ಲದೆ, ನಿಮ್ಮ ಲೇಖನಗಳು qualitatively superb.
ಇನ್ನೂ ಅನೇಕ ವರ್ಷ ಇನ್ನೂ ಅನೇಕ ಲೇಖನಗಳನ್ನು ನಮಗೆ ನೀಡುತ್ತಿರಿ.
ಧರಿತ್ರಿ ಎ೦ಬ ಒ೦ದು ವರುಷದ ಮಗುವಿಗೆ ಮತ್ತು ಮಗುವಿನ ತಾಯಿಗೆ ಶುಭಾಶಯಗಳು
ಜಾಣಮಗುಗೆ ಅಭಿನಂದನೆಗಳು.:)
ಬರವಣಿಗೆ ನಿರಂತರವಾಗಿರಲಿ.
@ಸುನಾಥ್ ಅಂಕಲ್,
ಥ್ಯಾಂಕ್ಯೂ...ಪ್ರೋತ್ಸಾಹ ಹೀಗೇ ಇರಲಿ.
@ಪರಾಂಜಪೆಯಣ್ಣ, ವಿಕಾಸ್..ವಂದನೆಗಳು. ಪ್ರೀತಿ, ಪ್ರೋತ್ಸಾಹ ಹೀಗೇ ಇರಲಿ
-ಚಿತ್ರಾ ಸಂತೋಷ್
ಹಾರ್ದಿಕ ಶುಭಾಶಯಗಳು ಚಿತ್ರಾ. ಧರಿತ್ರಿಯಲ್ಲಿ ಹೊಸ ಹೊಸ ಬರಹಗಳ ಹುಟ್ಟು ಹೆಚ್ಚಾಗುತ್ತಿರಲಿ. :)
ಧರಿತ್ರಿ ಎಂಬ ಮಗುವಿನ ವರುಷದ ಸಂಭ್ರಮಕ್ಕೆ ಶುಭ ಹಾರೈಕೆಗಳು
ಧರಿತ್ರಿಯಲ್ಲಿ ಹೆಚ್ಚೆಚ್ಚು ಬರಹಗಳು ಮೂಡಿ ಬರಲಿ
ಓದುವ ಭಾಗ್ಯ ನಮ್ಮದಾಗಲಿ
ಬ್ಲೊಗ್ ಹುಟ್ಟಿನ ಹಾರ್ದಿಕ ಶುಭಾಶಯಗಳು. ಸ೦ತಸದ ದಿನಗಳು ನೂರಾರಾಗಿ ಮರಳಲಿ.
ವರ್ಷ ಪೂರೈಸಿದ ಧರಿತ್ರಿ, ಹಾರ್ದಿಕ ಶುಭಕಾಮನೆಗಳು, ಹರುಷ ತುಂಬಲಿ ನೂರ್ಕಾಲ, ಬರಲಿ ಹಲವು ಕೃತಿಗಳು ತುಂಬಲಿ ಧರಿತ್ರಿಯ ಅಂತರ್ಜಾಲ
nimma blog yumbane sundara vagide
nimma blog tumba sundara vaagide...
Post a Comment