tag:blogger.com,1999:blog-3759631957739186729.post8784716591079519439..comments2023-05-14T03:16:30.574-07:00Comments on ಧರಿತ್ರಿ: ಸುರೇಶ ಬೆಂಗಳೂರು ಸಿಟಿ ನೋಡಿದ್ದುಧರಿತ್ರಿhttp://www.blogger.com/profile/13431094762447988960noreply@blogger.comBlogger17125tag:blogger.com,1999:blog-3759631957739186729.post-27563795426806009822009-04-03T23:17:00.000-07:002009-04-03T23:17:00.000-07:00@ಹರೀಶ್ ಸರ್..ಅದೇನು ಸಿಂಬಲ್ಲು? ನಂಗಂತೂ ಅರ್ಥವಾಗಿಲ್ಲ@ಪ್ರ...@ಹರೀಶ್ ಸರ್..ಅದೇನು ಸಿಂಬಲ್ಲು? ನಂಗಂತೂ ಅರ್ಥವಾಗಿಲ್ಲ

@ಪ್ರಕಾಶ್ ..ಸರ್ ಯಾಕೆ ಪೀಕ್ ಹವರ್ ನಲ್ಲಿ ಹೊರಟ್ರೇನೋ? ಅದಕ್ಕೆ ಟ್ರಾಫಿಕ್ ಜಾಸ್ತಿ ಇದ್ದಿರಬೇಕು. ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.

@ಜಯಶಂಕರ್..ನಗು ತರಿಸೋ ಹಾಗೆ ಬರೆಯೋಕೆ ನಮ್ ಪ್ರಕಾಶ್ ಸರ್, ಶಂಕ್ರಣ್ಣ, ಕಡಲತೀರದ ಸಂದೀಪ್ ಅಂಥವರು ಈಗಾಗಲೇ ದಾಖಲೆ ಮಾಡಿರುವಾಗ ನಾನು ಪಾಸಾಗುವುದೂ ಗ್ಯಾರಂಟಿ ಇಲ್ಲ ಮಾರಾಯ್ರೆ. ಒಂದು ಕೆಲಸ ಮಾಡೋಣ..ನಾನೇನೋ ಬರೇತೀನಿ..ನೀವು ನಗಿ ಸರೀನಾ ಹಹಹ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-13886768031956866012009-04-03T10:26:00.000-07:002009-04-03T10:26:00.000-07:00ಹೊಸದಾಗಿ ಬೆಂಗಳೂರಿಗೆ ಬಂದವರಿಗೆ ಆಗೋ ಅನುಭವ. ಆದರೂ ಅವರ ಸ್...ಹೊಸದಾಗಿ ಬೆಂಗಳೂರಿಗೆ ಬಂದವರಿಗೆ ಆಗೋ ಅನುಭವ. ಆದರೂ ಅವರ ಸ್ಥಿತಿ ನೋಡಿ ನಗು ಬರಲಿಲ್ಲ. ದುಃಖನೇ ಆಯ್ತು.

ಮತ್ತೊಮ್ಮೆ ನಗು ತರಿಸುವಂತ ಲೇಖನ ಬರೆಯಿರಿ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-3759631957739186729.post-49070399160730390602009-04-03T09:39:00.000-07:002009-04-03T09:39:00.000-07:00ಧರಿತ್ರಿ.... ಬರಲಿಕ್ಕೆ...ತಡವಾಯಿತು....ಮೆಜೆಷ್ಟಿಕ್ಕಿನ ...ಧರಿತ್ರಿ....

ಬರಲಿಕ್ಕೆ...ತಡವಾಯಿತು....
ಮೆಜೆಷ್ಟಿಕ್ಕಿನ ಟ್ರಾಫಿಕ್......

ನಿಮ್ಮ ಹೊಸತನದ ಬರಹ ಇಷ್ಟವಾಯಿತು...

ನಿಮ್ಮ ಲೇಖನ ಓದಿ ನಾನು..
ಮೊದಲಬಾರಿ ಬೆಂಗಳೂರನ್ನು...
ನೋಡಿದ ಘಟನೆ ನೆನನಪಾಯಿತು...

ಹೀಗೆ ವೈವಿದ್ಯವಿರಲಿ...

ಖುಷಿಯಾಗುತ್ತದೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3759631957739186729.post-90553120323353408532009-04-03T09:37:00.000-07:002009-04-03T09:37:00.000-07:00:):)ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3759631957739186729.post-1893061833341822682009-04-03T03:29:00.000-07:002009-04-03T03:29:00.000-07:00@ಸುಧೆಶ್ ಪ್ರತಿಕ್ರಿಯೆಗೆ ಧನ್ಯವಾದಗಳು. ಮಂಡೆ ಬೆಚ್ಚ ಆಗಿಲ್...@ಸುಧೆಶ್ ಪ್ರತಿಕ್ರಿಯೆಗೆ ಧನ್ಯವಾದಗಳು. ಮಂಡೆ ಬೆಚ್ಚ ಆಗಿಲ್ಲ ಮಾರಾರ್ರೆ.

@ಪಾಲಚಂದ್ರ..ಮತ್ತೆ ಬನ್ನಿ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-6016956609889884532009-04-03T01:57:00.000-07:002009-04-03T01:57:00.000-07:00ಪಾಪ ಸುರೇಷ :)ಪಾಪ ಸುರೇಷ :)PaLahttps://www.blogger.com/profile/06444653191113838508noreply@blogger.comtag:blogger.com,1999:blog-3759631957739186729.post-24017506588193603992009-04-03T01:38:00.000-07:002009-04-03T01:38:00.000-07:00ಧರಿತ್ರಿ ಅವ್ರೇ...ಅಳೋ ಲೇಖನ ಅಲ್ಲ ಅ೦ದುಬಿಟ್ಟು ಈ ಲೇಖನದಲ್...ಧರಿತ್ರಿ ಅವ್ರೇ...

ಅಳೋ ಲೇಖನ ಅಲ್ಲ ಅ೦ದುಬಿಟ್ಟು ಈ ಲೇಖನದಲ್ಲಿ ಸುರೇಶನ್ನ ಅಳಿಸಿದ್ದೀರಲ್ಲ:)

ಸುಮ್ನೆ ತಮಾಶೆಗೆ ಹೇಳಿದ್ದು ಮಾರಾಯ್ತಿ. ಮ೦ಡೆ ಬೆಚ್ಚ ಮಲ್ಪಡೆ....

ಹೀಗೆ ಬರೆಯುತ್ತಿರಿ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-45286254817774418892009-04-02T21:23:00.000-07:002009-04-02T21:23:00.000-07:00ಶಿವಣ್ಣ...ನಮಸ್ಕಾರ. ಖಂಡಿತ ಹೊಸದನ್ನು ಹುಡುಕುವೆ. ಪ್ರತಿಕ್...ಶಿವಣ್ಣ...
ನಮಸ್ಕಾರ. ಖಂಡಿತ ಹೊಸದನ್ನು ಹುಡುಕುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

@ಶಿವಪ್ರಕಾಶ್..ಖಂಡಿತಾ ನೀವು ಹೇಳಿದ್ರಲ್ಲಿ ಯಾವ ತಪ್ಪುನೂ ಇಲ್ಲ. ಎಷ್ಟು ಪ್ರಯತ್ನ ಮಾಡಿದ್ರೂ ಥತ್ ಈ ಹಾಸ್ಯ ಬರೆಯೋಕೆ ಬರಲ್ಲಾರಿ.ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

@ಸುನಾಥ್ ಸರ್..ನಿಮ್ ಪ್ರೋತ್ಸಾಹ ಸದಾ ಇರಲಿ.

@ಧನ್ಯವಾದಗಳು ಗುರು ಸರ್.

@ರಾಜೇಶ..ಎಂಥದ್ದು ಮಾರಾಯ. ನಂಗೂ ಕೇಳಿ ಮಂಡೆ ಬೆಚ್ಚ ಆಗಿತ್ತು.

-ನಿಮ್ಮ..
ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-87994151946772423462009-04-02T11:44:00.000-07:002009-04-02T11:44:00.000-07:00ಸುರೇಶನ ಪಜೀತಿ ನೋಡಿ ಮಂಡೆ ಬಿಸಿಯಾಯ್ತು ಮಾರಾಯ್ತಿ.ಸುರೇಶನ ಪಜೀತಿ ನೋಡಿ ಮಂಡೆ ಬಿಸಿಯಾಯ್ತು ಮಾರಾಯ್ತಿ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-3759631957739186729.post-42506151858623074412009-04-02T10:23:00.000-07:002009-04-02T10:23:00.000-07:00ಹಾಯ್ ದರಿತ್ರಿ, ಪರವಾಗಿಲ್ಲ, ಈ ಸಲ ಸ್ವಲ್ಪ ಚೇಂಜ್ ...ಹಾಯ್ ದರಿತ್ರಿ,
ಪರವಾಗಿಲ್ಲ, ಈ ಸಲ ಸ್ವಲ್ಪ ಚೇಂಜ್ ಇದೆ... ಏನು, ಎಲ್ಲರೂ ನೀವು ಅಳುಬರುವ ಕಥೆ ಬರೆಯುತ್ತೀರಾ ಅಂತ ಹೇಳಿದ್ರು ಅಂತ ಈ ಕತೆ ಬರೆದಿದ್ದೀರ? ಗುಡ್ improvements.....ಹಾ ಹಾ :-)
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3759631957739186729.post-82618614402157333362009-04-02T08:37:00.000-07:002009-04-02T08:37:00.000-07:00ಧರಿತ್ರಿ,ಸುರೇಶನ ಮುಗ್ಧತೆಯನ್ನು ಓದಿ, ನನಗಂತೂ ನಗುವೋ ನಗು....ಧರಿತ್ರಿ,
ಸುರೇಶನ ಮುಗ್ಧತೆಯನ್ನು ಓದಿ, ನನಗಂತೂ ನಗುವೋ ನಗು. ನೀವು ನಗಿಸುವ ಹಾಗೂ ಅಳಿಸುವ, ಎರಡೂ ತರಹದ ಕತೆಗಳನ್ನು ಬರೆಯಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-54727731308858265272009-04-02T06:29:00.000-07:002009-04-02T06:29:00.000-07:00ಧರಿತ್ರಿ ಅವರೇ, ಯಾರೇನು ಹುಟ್ಟು ಬರಹಗಾರರಲ್ಲಹಾಡುತ ಹಾಡುತ ...ಧರಿತ್ರಿ ಅವರೇ,
ಯಾರೇನು ಹುಟ್ಟು ಬರಹಗಾರರಲ್ಲ
ಹಾಡುತ ಹಾಡುತ ರಾಗ ಅಂತಾರಲ್ಲ ಹಾಗೆ... :P
ನಿಮ್ಮ ಈ ಲೇಖನದಲ್ಲಿ ಹೇಳೋದನ್ನ ನೆರವಾಗಿ ಹೇಳಿದ್ದಿರಿ ..
ಚನ್ನಾಗಿದೆ..
ಸ್ವಲ್ಪ twist ಕೊಟ್ಟು ಬರೆದಿದ್ದರೆ ಒಳ್ಳೆ ಹಾಸ್ಯ ಲೇಖನವಾಗುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ..
ಕ್ಷಮಿಷಿ ನಾನೇನು ಬಹಳ ತೆಳಿದವನಲ್ಲ.. :(

ಸುರೇಶನ ಬಗ್ಗೆ ಹೇಳುವುದಾದರೆ,
ಇದು ಅವನ ತಪ್ಪಲ್ಲ, ಅದೇನೋ ಅಂತಾರಲ್ಲ First impression is best impression.
ಅವರಿಗೆ ಆ First impression ಚನ್ನಾಗಿಲ್ಲ.. ಪಾಪ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-62750021502699383682009-04-02T03:05:00.000-07:002009-04-02T03:05:00.000-07:00ಪರಾಂಜಪೆಯಣ್ಣ ..ಧನ್ಯವಾದಗಳು. ಹಾಸ್ಯಗಳೆಲ್ಲಾ ನಿಮ್ ಥರ ಬರೆ...ಪರಾಂಜಪೆಯಣ್ಣ ..
ಧನ್ಯವಾದಗಳು. ಹಾಸ್ಯಗಳೆಲ್ಲಾ ನಿಮ್ ಥರ ಬರೆಯಕೆ ಬರಲ್ಲ..ಬೈಕೋಬೇಡಿ
@ ಗುರುಮೂರ್ತಿ ಸರ್..ಬಿಡುವು ಮಾಡಿಕೊಂಡು ಭೇಟಿ ನೀಡಿದ್ದಕ್ಕೆ ಕೃತಜ್ಞತೆಗಳು.

@ಉಮೇಶ್..ನಮಸ್ಕಾರ. ಬೆಂಗಳೂರಿಗೆ ಮೆಜೆಸ್ಟಿಕ್ ಅನ್ನೋದು ಪರ್ಯಾಯ ಪದ ಇದ್ದಂಗೆ. ತುಂಬಾ ಜನ ಹಾಗೇ ಹೇಳೊ್ದನ್ನು ಕೇಳಿದ್ದೇನೆ.

ಮತ್ತೆ ನಿರೀಕ್ಷೆಯಲ್ಲಿ..
ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-70469373977097960972009-04-02T02:50:00.000-07:002009-04-02T02:50:00.000-07:00ಧರಿತ್ರಿ...ಬರಹ ತುಂಬಾ ಚೆನ್ನಾಗಿದೆ. ಬರೆಯುವ ಮೊದಲೇ ...ಧರಿತ್ರಿ...
ಬರಹ ತುಂಬಾ ಚೆನ್ನಾಗಿದೆ. ಬರೆಯುವ ಮೊದಲೇ ನಗಿಸೋದೋ ಅಳಿಸೋದೋ ಅಂತ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಸುಮ್ಮನೆ ಇರುವ ವಿಚಾರವನ್ನು ಸರಳಭಾಷೆಯಲ್ಲಿ ಹೇಳಿಕೊಂಡು ಹೋಗಿದ್ದೀಯಾ...ಇದು ಈಗ ನಿನ್ನ ಒಂದೇ ಶೈಲಿಯ ಬರಹಕ್ಕಿಂತ ಸ್ವಲ್ಪ ಭಿನ್ನವಾಗಿದೆ ಅನ್ನಿಸಿತು...ಪ್ರತಿಬಾರಿಯೂ ಇಂಥ ಹೊಸದು ಹುಡುಕಿ ಕೊಟ್ಟರೇ ನಾವು ಖುಷಿಪಡುತ್ತೀವಿ...
ಧನ್ಯವಾದಗಳು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-3759631957739186729.post-24330080736332146642009-04-02T01:41:00.000-07:002009-04-02T01:41:00.000-07:00Dharitri, chennagideDharitri, chennagideDr.Gurumurthy Hegdehttps://www.blogger.com/profile/17122994771925038625noreply@blogger.comtag:blogger.com,1999:blog-3759631957739186729.post-72861280074415304062009-04-01T23:03:00.000-07:002009-04-01T23:03:00.000-07:00ಪಾಪ ಸುರೇಶ... ಈಗಲೂ ಯಾರಾದ್ರೂ ಬೆಂಗಳೂರ್ ಅಂದ್ರೆ ಅವನಿಗೆ ...ಪಾಪ ಸುರೇಶ... ಈಗಲೂ ಯಾರಾದ್ರೂ ಬೆಂಗಳೂರ್ ಅಂದ್ರೆ ಅವನಿಗೆ ಬರೀ ರೈಲ್ವೇ ಸ್ಟೇಶನ್ ಮಾತ್ರ ನೆನಪಿಗೆ ಬರುತ್ತೆ ಅನ್ಸುತ್ತೆ.
ನನ್ನ ಸೋದರ ಮಾವನ ಮಗನೊಬ್ಬ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ನನಗೂ ಆಗ ಬೆಂಗಳೂರು ಅಷ್ಟೊಂದು ಗೊತ್ತಿರಲಿಲ್ಲ. ಅದಕ್ಕೆ ಎಲ್ಲಿಗೆ ಹೋದರೂ ಮೆಜೆಸ್ಟಿಕ್ ಗೆ ವಾಪಸ್ ಬಂದು ಮುಂದಿನ ಸ್ಥಳಕ್ಕೆ ಹೋಗಲು ಬಸ್ ಹಿಡಿಯುತ್ತಿದ್ದೆ. ಅವನಿಗೆ ಮೆಜೆಸ್ಟಿಕ್ ನೋಡಿ ನೋಡಿ ಎಷ್ಟು ತಲೆ ಕೆಟ್ಟಿತ್ತೆಂದರೇ, ಊರಿಗೆ ಹೋದಮೇಲೆ ಬೆಂಗಳೂರಲ್ಲಿ ಏನೇನು ನೋಡಿದೆಯೋ ಅಂತ ಯಾರಾದ್ರೂ ಕೇಳಿದ್ರೆ ಬರೀ "ಮೆಜೆಸ್ಟಿಕ್" ಅಂತ ಮಾತ್ರ ಉತ್ತರಿಸಿದ್ದ!Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-3759631957739186729.post-24898852339806963482009-04-01T21:40:00.000-07:002009-04-01T21:40:00.000-07:00ಧರಿತ್ರಿ,ಚೆನ್ನಾಗಿದೆ. ಅಳು ಬರಲಿಲ್ಲ, ಮುಖದಲ್ಲೊ೦ದು ಕಿರುನ...ಧರಿತ್ರಿ,
ಚೆನ್ನಾಗಿದೆ. ಅಳು ಬರಲಿಲ್ಲ, ಮುಖದಲ್ಲೊ೦ದು ಕಿರುನಗೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮು೦ದುವರಿಯಲಿ.PARAANJAPE K.N.https://www.blogger.com/profile/11530377389174618587noreply@blogger.com