tag:blogger.com,1999:blog-3759631957739186729.post8408137042341955139..comments2023-05-14T03:16:30.574-07:00Comments on ಧರಿತ್ರಿ: ಅಳೋದು ವೀಕ್ನೆಸ್ ಅಲ್ಲಧರಿತ್ರಿhttp://www.blogger.com/profile/13431094762447988960noreply@blogger.comBlogger20125tag:blogger.com,1999:blog-3759631957739186729.post-30014229644047393142010-08-31T03:48:00.743-07:002010-08-31T03:48:00.743-07:00ravi kulal , pls irna book malpule atha . ...ravi kulal , pls irna book malpule atha . plssssssssAKUVAhttps://www.blogger.com/profile/18378092934055964515noreply@blogger.comtag:blogger.com,1999:blog-3759631957739186729.post-5103188112385474112010-06-20T07:03:09.050-07:002010-06-20T07:03:09.050-07:00ಮನಸ್ಸಿನ ಭಾವನೆ ಒಮ್ಮೆ ಅಳು ಮೂಲಕ ಬರತ್ತೆ...... ಇದು ಕೆಲವ...ಮನಸ್ಸಿನ ಭಾವನೆ ಒಮ್ಮೆ ಅಳು ಮೂಲಕ ಬರತ್ತೆ...... ಇದು ಕೆಲವೊಬ್ಬರ ವೀಕ್ನೆಸ್ಸ್ ಕೂಡ..... ಅದನ್ನೇ ಉಪಯೋಗ ಮಾಡಿ ಕೊಳ್ಲೋರೂ ಇದ್ದಾರೆ........... ಅವರನ್ನ ಕಂಡರೆಹೆದರಿಕೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-3759631957739186729.post-69876465806681854372010-06-17T21:14:48.126-07:002010-06-17T21:14:48.126-07:00ಚಿತ್ರ ಅವರೇ,
ಅಳುವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ಅಳ...ಚಿತ್ರ ಅವರೇ,
ಅಳುವಿನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ಅಳೋದೊಂದು weakness ಅಲ್ಲ... ಅದೊಂದು ಅವಶ್ಯಕತೆ, ಅನಿವಾರ್ಯ..
ನೋವನ್ನು ಮರೆಯಲು (ಸ್ವಲ್ಪ ಮಟ್ಟಿಗಾದರೂ) ಒಂದು ಒಳ್ಳೆ ಸಾಧನ ಅಂತಲೇ ಹೇಳಬಹುದು..
ಅಳುವವರ ನೋವನ್ನು ಎದುರಿನವರು ಅರ್ಥ ಮಾಡಿಕೊಂಡಾಗ "ಅಳುಮುಂಜಿ" ಎಂಬ ಮಾತುಗಳು ಹೊರಡುವುದಿಲ್ಲವೇನೋ ಅಲ್ಲವ?ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-3759631957739186729.post-21877515537469190282010-06-15T21:14:28.787-07:002010-06-15T21:14:28.787-07:00ಚಿತ್ರ,
ನಿಜ...ನೋವಾದಾಗ್, ದುಃಖವಾದಾಗ ಅಳುವುದು ವೀಕ್ನೆಸ...ಚಿತ್ರ,

ನಿಜ...ನೋವಾದಾಗ್, ದುಃಖವಾದಾಗ ಅಳುವುದು ವೀಕ್ನೆಸ್ ಅಲ್ಲಾ...ಅವೆಲ್ಲವನ್ನೂ ಹೊರಹಾಕಿ ಮತ್ತೆ ಹೊಸತನವನ್ನು ಪಡೆದುಕೊಳ್ಳುವ ಒಂದು ಸಾಧನ...ಮಾಧ್ಯಮ ಅಷ್ಟೇ. ಆದರೆ ವಿನಾಕಾರಣ ಅಳುವುದು, ಸಣ್ಣ ಪುಟ್ಟ ವಿಷಯಕ್ಕೂ ಕಣ್ಣೀರ್ಗೈಯುವುದು ಕೂಡ ಒಳ್ಳೆಯದಲ್ಲ. ಆದರೆ ಒಂದು ಸಂಶೋಧನೆಯ ಪ್ರಕಾರ ಹೆಣ್ಣಿನ ಈ ದುಃಖವನ್ನು ತೋಡಿಕೊಳ್ಳುವ ಪರಿಯಿಂದಾಗಿಯೇ ಆಕೆಗೆ ಹಾರ್ಟ್ಅಟೇಕ್ ಬರುವುದು ಕಡಿಮೆಯಂತೆ (ಗಂಡಿಗೆ ಹೋಲಿಸಿದರೆ).

ಉತ್ತಮ ಲೇಖನ. ಇಷ್ಟವಾಯಿತು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3759631957739186729.post-45974688465724057412010-06-15T18:51:05.922-07:002010-06-15T18:51:05.922-07:00chennagi bardiddeeri...:))chennagi bardiddeeri...:))ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-3759631957739186729.post-8061161049165579342010-06-15T04:21:41.988-07:002010-06-15T04:21:41.988-07:00ಅಳೋದರ ಬಗ್ಗೆ ಚೆನ್ನಾಗಿ ಬರೆದಿದ್ದಿರಾ...ಅಳೋದರ ಬಗ್ಗೆ ಚೆನ್ನಾಗಿ ಬರೆದಿದ್ದಿರಾ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3759631957739186729.post-2068786692974044662010-06-14T07:59:19.389-07:002010-06-14T07:59:19.389-07:00attaga manasu haguravagutte... :)
nanage alu barol...attaga manasu haguravagutte... :)
nanage alu barolla ri... :)
nice article :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-34512977856810463522010-06-14T07:26:03.863-07:002010-06-14T07:26:03.863-07:00so aLodhu weekness alla :)
chennagittu baraha :)so aLodhu weekness alla :)

chennagittu baraha :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-39665013936415928342010-06-14T04:54:02.649-07:002010-06-14T04:54:02.649-07:00ಏನೋ ನಂಗೊತ್ತಿಲ್ಲಪ್ಪ... ಆದ್ರೆ ಅಳೋರು ತುಂಬಾ ಜನ "ಅ...ಏನೋ ನಂಗೊತ್ತಿಲ್ಲಪ್ಪ... ಆದ್ರೆ ಅಳೋರು ತುಂಬಾ ಜನ "ಅಳೋದು ವೀಕ್ ನೆಸ್ಸ್ ಅಲ್ಲ" ಅಂತ ಹೇಳೋದನ್ನ ಕೇಳಿದ್ದೀನಿ :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-3759631957739186729.post-55160699582663037932010-06-14T02:48:01.857-07:002010-06-14T02:48:01.857-07:00ಚೆನ್ನಾಗಿ ಇದೆ ಬರಹ..... ಗುಡ್.ಚೆನ್ನಾಗಿ ಇದೆ ಬರಹ..... ಗುಡ್.Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-3759631957739186729.post-11327967300570430322010-06-14T00:28:22.696-07:002010-06-14T00:28:22.696-07:00Nice.
But, I second Paranjape sir. ;)Nice.

But, I second Paranjape sir. ;)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3759631957739186729.post-3157221496140236802010-06-13T07:23:35.450-07:002010-06-13T07:23:35.450-07:00ಚಿತ್ರ ಅವರೇ
ನಿಮ್ಮ ಮಾತು ನಿಜ, ಅಳುವಿಗೆ ಅಂತಹ ಶಕ್ತಿ ಇದೆ...ಚಿತ್ರ ಅವರೇ
ನಿಮ್ಮ ಮಾತು ನಿಜ, ಅಳುವಿಗೆ ಅಂತಹ ಶಕ್ತಿ ಇದೆ. ಅಳುವೇ ಸುಖ.
ಅದಕ್ಕೆ ಅಲ್ವೇ ಹೇಳೋದು, ಅತ್ತು ಹಗುರಾಗು ಅಂತ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-3759631957739186729.post-26215173486461576232010-06-13T01:04:12.621-07:002010-06-13T01:04:12.621-07:00ಅಳು ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಇರಬಹುದು, ...ಅಳು ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಇರಬಹುದು, ವೈದ್ಯ ವಿಜ್ಞಾನ ಕೂಡ ಅತ್ತರೆ ಮನಸ್ಸಿನ ಒತ್ತಡ ಕಡಿಮೆ ಆಗುತ್ತದೆ ಎನ್ನಬಹುದು. ಆದರೆ ಅಳು ಎನ್ನುವುದು ಒಂದು ಚಟ ಆಗುವ ಸಾದ್ಯತೆ ಇದೆ, ಹಾಗು ಅದು ಅತಿ ದುರ್ಬಲ ಮನಸ್ಸಿನ ರೂಪವು ಆಗಿರಬಹುದು.

ಬೇರೆಯವರ ನೆನಪಲ್ಲಿ ಕಣ್ಣು ತುಂಬಿ ಬರೋದು ಬಹಳಷ್ಟು ಸಮಯದಲ್ಲಿ ಅಳು ಆಗಿರಲೆಬೇಕು ಅಂತ ಏನಿಲ್ಲ. ಯಾಕೆ ಅಂದರೆ ಮನಸ್ಸಿಗೆ ತೀರ ಕುಶಿ ಆದಾಗ ಕೂಡ ಕಣ್ಣು ತುಂಬಿ ಕೊಳ್ಳುತ್ತೆ. ಉದಾ: ಭೀಮ ಸೇನಾ ಜೋಷಿ ಹಾಡು ಕೇಳ್ತಾ ಇರಬೇಕಾದ್ರೆ, ವಸಂತ ಲಕ್ಷ್ಮಿ ಹಾಡ್ತಾ ಇರಬೇಕಾದ್ರೆ ಕಣ್ಣು ತುಂಬಿ ಬರೋಲ್ವೇನು?

ಒಳ್ಳೆ ಬರಹ, ಓದಿಸಿಕೊಂಡು ಹೋಯಿತು. :) :) :) :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3759631957739186729.post-79476596331873090172010-06-12T23:26:49.923-07:002010-06-12T23:26:49.923-07:00ಧರಿತ್ರಿ ಹೋದರವಿವಾರ ನಾನು ನನ್ನ ಕನಸು ನೋಡಿ ಅತ್ತಿದ್ದೆ ಮ...ಧರಿತ್ರಿ ಹೋದರವಿವಾರ ನಾನು ನನ್ನ ಕನಸು ನೋಡಿ ಅತ್ತಿದ್ದೆ ಮತ್ತೆ ಈಗ ಅದನ್ನು ನೆನಪಿಸಿದೀರಿ....
ನನಗೋ ಅನಾಯಾಸವಾಗಿ ಅಳು ಬರುತ್ತದೆ..."ಆನಂದ" ಚಿತ್ರ ನೋಡಿಗಾಗೊಮ್ಮೆ ಅಳುತ್ತೇನಿ...
ಹಾಗೆಯೇ ಲತಾ ಹಾಡಿದ " ಪಿಯಾ ಬಿನಾ ಪಿಯಾ ಬಿನಾ ಬಾಸಿಯಾ ಬಾಜೆನಾ....."ಕೇಳಿದಾಗೊಮ್ಮೆ....
ಅಳೂದು ವೀಕನೆಸ್ಸು ಅಲ್ಲ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-3759631957739186729.post-69785197640802619232010-06-12T21:28:44.251-07:002010-06-12T21:28:44.251-07:00@ಕೃಷ್ಣಮೂರ್ತಿ ಅವರೇ...ಹೆಣ್ಣಿನ ಆಯುಷ್ಯಕ್ಕೂ ಅಳುವೇ ಕಾರಣ ...@ಕೃಷ್ಣಮೂರ್ತಿ ಅವರೇ...ಹೆಣ್ಣಿನ ಆಯುಷ್ಯಕ್ಕೂ ಅಳುವೇ ಕಾರಣ ಅಂತ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.

ಸುನಾಥ್ ಅಂಕಲ್....ಧನ್ಯವಾದ. ತುಂಬಾ ಜನ ಹೆಣ್ಣುಮಕ್ಕಳು ಅತ್ರೆ ಅಳುಮುಂಜಿ. ಅದು ಹೆಂಗಸರ ವೀಕ್ ನೆಸ್ ಅನ್ನೋದನ್ನು ಕೇಳಿದ್ದೀನಿ.

ಅಜಾದಣ್ಣ..ನೀವಂದಿದ್ದು ನಿಜ. ಅದಕ್ಕೆ ಗೌರೀಶ ಕಾಯ್ಕಿಣಿ ತುಂಬಾ ಚೆನ್ನಾಗಿ ಹೇಳುತ್ತಾರೆ. ಮರಳಿ ಯತ್ಬವ ಮಾಡು ಗಂಡಿನ ಗೆಲುವಿನ ಗುಟ್ಟು, ಮರಳಿ ಅತ್ತು ನೋಡು ಹೆಣ್ಣಿನ ವಶದ ಸೂತ್ರ ಅಂತ!

ಪರಾಂಜಪೆಯಣ್ಣ...ನಾನು ಅಳ್ತಿಲ್ಲ. ಸುಮ್ಮನೆ ಬರೆದೆ.

ಕೂಸು ಮುಳಿಯಾಲ...ಧನ್ಯವಾದ

ಎಲ್ಲರಿಗೂ ಧನ್ಯವಾದಗಳು

&ಚಿತ್ರಾ ಸಂತೋಷ್ಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-11898061115575132010-06-12T08:37:39.804-07:002010-06-12T08:37:39.804-07:00ಚೆನ್ನಾಗಿದೆ.ಅಳೋದು ಸ್ವಾಬಾವಿಕ ಮತ್ತು ಸಹಜತೆ.ಚೆನ್ನಾಗಿದೆ.ಅಳೋದು ಸ್ವಾಬಾವಿಕ ಮತ್ತು ಸಹಜತೆ.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-3759631957739186729.post-77945521114050169402010-06-12T04:54:09.119-07:002010-06-12T04:54:09.119-07:00ಎಷ್ಟೂ೦ತ ಅಳ್ತೀಯಾ, ಸಾಕಮ್ಮ ಇನ್ನು ಅಳು ಬಗ್ಗೆ ಬರೀಬೇಡ, ಬೇ...ಎಷ್ಟೂ೦ತ ಅಳ್ತೀಯಾ, ಸಾಕಮ್ಮ ಇನ್ನು ಅಳು ಬಗ್ಗೆ ಬರೀಬೇಡ, ಬೇರೇನಾದ್ರೂ ಬರಿ, ಆಗದೆ??PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-57392258890055896092010-06-12T04:32:59.690-07:002010-06-12T04:32:59.690-07:00ಚಿತ್ರಾ...ಇದು ಅಳು ಮಾತ್ರ ಅಲ್ಲ ಮಹಾ ಅಸ್ತ್ರ..ಹೆಣ್ಣಿಗೆ.....ಚಿತ್ರಾ...ಇದು ಅಳು ಮಾತ್ರ ಅಲ್ಲ ಮಹಾ ಅಸ್ತ್ರ..ಹೆಣ್ಣಿಗೆ....ಹಹಹ...ನಿಜ ನೋಡಿ ಗಂಡಿಗೆ ಸಾಧ್ಯನೇ ಇಲ್ಲ ಇದನ್ನ ಅಸ್ತ್ರ ಮಾಡ್ಕೊಳ್ಳೋಕೆ,,,,ಹಾಗೆ ಮಾಡಿದ್ರೆ....
ಯಾವೋನ್ಲೋ ಇವ್ನು ಹೆಣ್ಗ...ಅಂತ ಮೂದಲಿಸುತ್ತಾರೆ. ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-59025117256583088892010-06-12T04:21:46.016-07:002010-06-12T04:21:46.016-07:00ಮನಸ್ಸಿನ ಅಳಲು ಹೊರಚೆಲ್ಲೋದೇ ಅಳುವದರ ಮೂಲಕ. ಅಳೋದು weakne...ಮನಸ್ಸಿನ ಅಳಲು ಹೊರಚೆಲ್ಲೋದೇ ಅಳುವದರ ಮೂಲಕ. ಅಳೋದು weakness ಹೇಗಾಗುತ್ತೆ? ಸರಿಯಾಗಿ ಬರೆದಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-69234257598252989922010-06-12T04:15:30.429-07:002010-06-12T04:15:30.429-07:00ಧರಿತ್ರಿ ಯವರೇ ;ನಿಮಗೆ ಇನ್ನೊಂದು ವಿಷಯ ಗೊತ್ತಾ?ಹೆಣ್ಣು ಗಂ...ಧರಿತ್ರಿ ಯವರೇ ;ನಿಮಗೆ ಇನ್ನೊಂದು ವಿಷಯ ಗೊತ್ತಾ?ಹೆಣ್ಣು ಗಂಡಿಗಿಂತ ಹೆಚ್ಚಿಗೆ ದಿನ ಬದುಕಿರೋ ಕಾರಣವೇ ಅಳು!
ಗಂಡಿಗೆ ಅಳೋಕೆ ಬರದೆಇರೋದರಿಂದಲೇ ಬೇಗ ಸಾಯೋದು!ಚಿಂತೆ,ಸಂತಾಪ ಒಳಗೆ ಕಾಡದೆ ಹೊರಗೆ ಬರೋಕೆ ಕಣ್ಣೀರೇ ದಾರಿ! so you are hundred percent right when you say crying is not a weakness.In fact it is your STRENGTH!ನನ್ನ ಬ್ಲಾಗಿಗೂ ಭೇಟಿ ಕೊಡಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.com