tag:blogger.com,1999:blog-3759631957739186729.post7435185388244456352..comments2023-05-14T03:16:30.574-07:00Comments on ಧರಿತ್ರಿ: ಇದು ಅಮ್ಮನಾಗುವ ಖುಷಿ.ಧರಿತ್ರಿhttp://www.blogger.com/profile/13431094762447988960noreply@blogger.comBlogger9125tag:blogger.com,1999:blog-3759631957739186729.post-5298190822805188772010-08-20T05:24:18.338-07:002010-08-20T05:24:18.338-07:00ಪ್ರತಿ ಮಗು ಹುಟ್ಟುವಾಗ ಒಬ್ಬ ಅಮ್ಮನೂ ಹುಟ್ಟುತ್ತಾಳೆ. ಇನ್...ಪ್ರತಿ ಮಗು ಹುಟ್ಟುವಾಗ ಒಬ್ಬ ಅಮ್ಮನೂ ಹುಟ್ಟುತ್ತಾಳೆ. ಇನ್ನೊಂದು ಜೀವಕ್ಕೆ ಜೀವ ಕೊಡುವ ಅವಳೇ ಗ್ರೇಟ್.
ಸುಂದರ ಬರಹ...ಭಾವನಾ ಲಹರಿhttp://sksulkeri.blogspot.comnoreply@blogger.comtag:blogger.com,1999:blog-3759631957739186729.post-64846599901578407452010-08-12T22:34:00.494-07:002010-08-12T22:34:00.494-07:00ಚಿತ್ರಾ..ಮೊದಲಿಗೆ ನಿನ್ನ ಸ್ನೇಹಿತೆಗೆ ಮನಃಪೂರ್ವಕ ಅಭಿನಂದನ...ಚಿತ್ರಾ..ಮೊದಲಿಗೆ ನಿನ್ನ ಸ್ನೇಹಿತೆಗೆ ಮನಃಪೂರ್ವಕ ಅಭಿನಂದನೆಗಳು ಮತ್ತು ಶುಭಾಷಯಗಳು...ಅಮ್ಮ..!! ಓಹ್..ಆ ಶಬ್ದದ ಗಾಂಭೀರ್ಯ, ಮಮತೆಯದೃಶ್ಯ, ಎಂಥ ಹಂತದಲ್ಲೂ ಮಗು ಎಷ್ಟೇ ಬೆಳೆದಿದ್ದರೂ ಅದರ ಸುಖದಲ್ಲಿ ಬಹು ಖುಷಿಪಡುವ ಅದರ ಬೇಸರಕ್ಕೆ ಮಮ್ಮಲ ಮರಗುವ..ಅದು ಕೇವಲ ಅಮ್ಮನಿಗೆ...ಅಪ್ಪ..ಹೌದು ತೋರಿಸೊಲ್ಲ ಕೆಲವೊಮ್ಮೆ ಆತ ಇದನ್ನು ಗಮನಿಸಿಯೂ ಇರ್ಲಾರನು..ಇದೇ ಸೃಷ್ಠಿಯ ನಿಯಮ..ಬಹಳ ಮುದ್ದಾಗಿದೆ ಲೇಖನ ಮಗುವಿನಷ್ಟೇ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-26696595679337215982010-08-12T20:30:22.772-07:002010-08-12T20:30:22.772-07:00ಶರಧಿ ಅಲ್ಲಿ ನಿಮ್ಮ "ಬಸ್ಸು ಸಾಗುತ್ತಿತ್ತು...ಬದುಕ...ಶರಧಿ ಅಲ್ಲಿ ನಿಮ್ಮ "ಬಸ್ಸು ಸಾಗುತ್ತಿತ್ತು...ಬದುಕಿನ ಜೊತೆಗೆ.." ಲೇಖನ ಓದಿದೆ.. ನೀವು ಉಜಿರೆ ಅಲ್ಲಿ ಓದಿದ್ದು ಕೇಳಿ ಸಂತೋಷ ವಾಯಿತು. ನನ್ನ ಕಾಲೇಜ್ ದಿನಗಳು ನೆನಪಾದವು.. ಅಲ್ಲಿ ಓದಿದವರು ಪ್ರೀತಿಯ ಉಜಿರೆ ಅನ್ನು ಯಾವತ್ತು ಬದುಕಿನಲ್ಲಿ ಮರೆಯಲಾರರು..ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-3759631957739186729.post-32767516154044653112010-08-11T07:36:31.659-07:002010-08-11T07:36:31.659-07:00lekhana istavaayitu :)lekhana istavaayitu :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-74039150136461338712010-08-10T00:01:43.567-07:002010-08-10T00:01:43.567-07:00ನಿಜ ಧರಿತ್ರಿ,
ಹೆಣ್ಣಿಗೆ ಹೊಸ ಹುಟ್ಟು ಅಮ್ಮನಾದಾಗ ಎನ್ನುತ...ನಿಜ ಧರಿತ್ರಿ,

ಹೆಣ್ಣಿಗೆ ಹೊಸ ಹುಟ್ಟು ಅಮ್ಮನಾದಾಗ ಎನ್ನುತ್ತಾರೆ
ಮಗುವಿನ ಪ್ರತೀ ಹುಟ್ಟಿದ ಹಬ್ಬವೂ ತಾಯಿಗೆ ಮರುಹುತ್ತಿನಂತೆ ಎಂತಲೂ ಅನ್ನುತ್ತಾರೆ

''ಅಮ್ಮ'' ಎಂಬ ಎರಡಕ್ಷರದಲ್ಲಿ ಅದೆಷ್ಟೊಂದು ಶಕ್ತಿಯಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-86121588993557274652010-08-09T21:39:44.088-07:002010-08-09T21:39:44.088-07:00ಸಧ್ಯ ನನ್ನ ಹೆಂಡತಿ ಈ ಕುಶಿ ಅನುಭವಿಸುತ್ತಿದ್ದಾಳೆ ನಾನು ಅಪ...ಸಧ್ಯ ನನ್ನ ಹೆಂಡತಿ ಈ ಕುಶಿ ಅನುಭವಿಸುತ್ತಿದ್ದಾಳೆ ನಾನು ಅಪ್ಪನಾಗುವ...
ಲೇಖನ ಚೆನ್ನಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3759631957739186729.post-38397057928788355252010-08-09T02:08:22.436-07:002010-08-09T02:08:22.436-07:00ಚಿತ್ರಾ ಮೇಡಂ,
ಹದೆಯುವುದೆಂದರೆ ಅಮ್ಮನಿಗೆ ಮರು ಹುಟ್ಟು ಹೌದ...ಚಿತ್ರಾ ಮೇಡಂ,
ಹದೆಯುವುದೆಂದರೆ ಅಮ್ಮನಿಗೆ ಮರು ಹುಟ್ಟು ಹೌದು.
ನಮ್ಮ ಪ್ರತಿಯೊಂದು ಆಗುಹೋಗುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಮ್ಮ ತನ್ನ ಸುಖವನ್ನು ಮಕ್ಕಳ ಮುಖದಲ್ಲೇ ಕಾಣುತ್ತಾಳೆ,
ತುಂಬಾ ಚನ್ನಾಗಿ ವಿವರಿಸಿದ್ದೀರಾ ಅಮ್ಮನಾಗುವ ಸುಖವನ್ನು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-3759631957739186729.post-1778905072359912412010-08-08T23:48:14.774-07:002010-08-08T23:48:14.774-07:00Yes.ಮಾತೃತ್ವವು ಹೆಣ್ಣಿನ ವಿಶೇಷ privilege!Yes.ಮಾತೃತ್ವವು ಹೆಣ್ಣಿನ ವಿಶೇಷ privilege!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-323162205340363172010-08-08T23:35:11.343-07:002010-08-08T23:35:11.343-07:00ammanaaguva kushiyalli appanu kushi paduttaane aad...ammanaaguva kushiyalli appanu kushi paduttaane aadare avaru torisikoLLuvudilla aste...

nimma snehitege shubhashayagaLuಮನಸುhttps://www.blogger.com/profile/03019695095868617053noreply@blogger.com