tag:blogger.com,1999:blog-3759631957739186729.post5885358541910063915..comments2023-05-14T03:16:30.574-07:00Comments on ಧರಿತ್ರಿ: ಹೀಗೊಂದು ಸ್ವಗತ!ಧರಿತ್ರಿhttp://www.blogger.com/profile/13431094762447988960noreply@blogger.comBlogger4125tag:blogger.com,1999:blog-3759631957739186729.post-46606632409743904042012-05-24T23:24:57.652-07:002012-05-24T23:24:57.652-07:00ಅಂತರ್ಜಲ ಬತ್ತಿದೆ, ಬರಗಾಲದ ನೆಲದಂತೆ ಮನದಾಳದಲ್ಲಿ ಅಡ್ಡಾದಿ...ಅಂತರ್ಜಲ ಬತ್ತಿದೆ, ಬರಗಾಲದ ನೆಲದಂತೆ ಮನದಾಳದಲ್ಲಿ ಅಡ್ಡಾದಿಡ್ಡಿ ಗೆರೆಗಳು ಮಾತ್ರ. ಅಕಾಲಿಕವಾಗಿ ಅಮ್ಮ ಇಲ್ಲವಾದಾಗ ಗೋಳೋ ಅನ್ನದೆ ಮೌನವಾಗಿ ಕಣ್ಣೀರಿಟ್ಟಾಗ ನೆರೆಯ ಹಿರಿಜೀವಗಳು ಹೇಳಿದ್ದು - ’ಓದಿರೋ ಮಕ್ಕಳು, ಅದ್ಕೇ ಅಳ್ತಾ ಇಲ್ಲ’ರಾಜಶ್ರೀ ಕೆ ಶೆಟ್ಟಿhttps://www.blogger.com/profile/12344698893723330591noreply@blogger.comtag:blogger.com,1999:blog-3759631957739186729.post-28470538895077703672012-05-24T23:24:21.755-07:002012-05-24T23:24:21.755-07:00ಅಂತರ್ಜಲ ಬತ್ತಿದೆ, ಬರಗಾಲದ ನೆಲದಂತೆ ಮನದಾಳದಲ್ಲಿ ಅಡ್ಡಾದಿ...ಅಂತರ್ಜಲ ಬತ್ತಿದೆ, ಬರಗಾಲದ ನೆಲದಂತೆ ಮನದಾಳದಲ್ಲಿ ಅಡ್ಡಾದಿಡ್ಡಿ ಗೆರೆಗಳು ಮಾತ್ರ. ಅಕಾಲಿಕವಾಗಿ ಅಮ್ಮ ಇಲ್ಲವಾದಾಗ ಗೋಳೋ ಅನ್ನದೆ ಮೌನವಾಗಿ ಕಣ್ಣೀರಿಟ್ಟಾಗ ನೆರೆಯ ಹಿರಿಜೀವಗಳು ಹೇಳಿದ್ದು - ’ಓದಿರೋ ಮಕ್ಕಳು, ಅದ್ಕೇ ಅಳ್ತಾ ಇಲ್ಲ’ರಾಜಶ್ರೀ ಕೆ ಶೆಟ್ಟಿhttps://www.blogger.com/profile/12344698893723330591noreply@blogger.comtag:blogger.com,1999:blog-3759631957739186729.post-38209250471308282942012-05-09T04:37:41.958-07:002012-05-09T04:37:41.958-07:00ಬಹುಶಃ ತಲೆಮಾರಿನಿಂದ ತಲೆಮಾರಿಗೆ ಸಂವೇದನೆ ಕಳೆದು ಕೊಳ್ಳುತ್...ಬಹುಶಃ ತಲೆಮಾರಿನಿಂದ ತಲೆಮಾರಿಗೆ ಸಂವೇದನೆ ಕಳೆದು ಕೊಳ್ಳುತ್ತಿರುವ ದ್ಯೋತಕ ಇರಬೇಕುಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-3759631957739186729.post-69091006733214727372012-03-31T02:02:47.687-07:002012-03-31T02:02:47.687-07:00ನಮ್ಮನ್ನು ನಮ್ಮ ಹತ್ತಿರದವರ ಸಾವು ಕಲಕಿ ಬಿಸಾಕುವಷ್ಟು ಬೇರೆ...ನಮ್ಮನ್ನು ನಮ್ಮ ಹತ್ತಿರದವರ ಸಾವು ಕಲಕಿ ಬಿಸಾಕುವಷ್ಟು ಬೇರೆ ಯಾವುದೂ ಕಲಕಲು ಸಾಧ್ಯವಿಲ್ಲ. ಅಳು ಅದರ ಒಂದು ವ್ಯಕ್ತ ರೂಪ ಮಾತ್ರ. ನಾವು ಹತ್ತಿರ ಮಾಡಿಕೊಂಡವರು ಸತ್ತಾಗ ಅಳದಿರಲು ಸಾಧ್ಯವೇ ಇಲ್ಲ. at least ಒಬ್ಬರೇ ಕುಳಿತಾದರೂ ಯಾವುದೋ ಒಂದು ಸಂದರ್ಭದಲ್ಲಿ ನೆನಪಾಗಿ ಅತ್ತಿರುತ್ತೇವೆ.Harshakumar Kugwehttps://www.blogger.com/profile/07581517320152690500noreply@blogger.com