tag:blogger.com,1999:blog-3759631957739186729.post1406071239433974657..comments2023-05-14T03:16:30.574-07:00Comments on ಧರಿತ್ರಿ: ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ...ಧರಿತ್ರಿhttp://www.blogger.com/profile/13431094762447988960noreply@blogger.comBlogger25125tag:blogger.com,1999:blog-3759631957739186729.post-13107188517956500642009-04-26T11:02:00.000-07:002009-04-26T11:02:00.000-07:00ಚೆನ್ನಾಗಿದೆ!!ಚೆನ್ನಾಗಿದೆ!!Anonymousnoreply@blogger.comtag:blogger.com,1999:blog-3759631957739186729.post-88747667523708026132009-04-20T22:07:00.000-07:002009-04-20T22:07:00.000-07:00ಧರಿತ್ರಿ,
ಮೊದಲಿಗೆ ನನಗೆ ಅತಿಯಾದ ಕೆಲಸದ ಒತ್ತಡವಿದ್ದುದರ...ಧರಿತ್ರಿ,

ಮೊದಲಿಗೆ ನನಗೆ ಅತಿಯಾದ ಕೆಲಸದ ಒತ್ತಡವಿದ್ದುದರಿಂದ ಬ್ಲಾಗಿಗೆ ಬರಲಾಗಲಿಲ್ಲ..ಕ್ಷಮೆಯಿರಲಿ...

ನಿನಗಲ್ಲಿ ಜೋರು ಮಳೆಯಾದರೆ ನಮಗಿಲ್ಲಿ ಮಳೇಯೇ ಇಲ್ಲ...ಬೀದಿ ಬೀದಿ..ರಸ್ತೆ ಸುತ್ತಾಡಿ ಬಣ್ಣ ಬದಲಾಗಿದ್ದ ನನಗೂ ಒಂದು ಸುತ್ತು ತಂಪಾದ ಮಳೆ ಬರಬಾರದೇ ಅನ್ನಿಸಿತ್ತು...

ನಿನ್ನ ಲೇಖನ ಓದುತ್ತಾ...ನಿನ್ನೆಲ್ಲಾ ನೆನಪುಗಳ ಮೆರವಣಿಗೆಯಲ್ಲಿ ತೇಲುತ್ತಾ ಹೋದಂತಾಯಿತು....ಜೊತೆಗೆ ಜೋರು ಮಳೆಯು ಸುರಿದಂತಾಯಿತು....

ಅದ್ಯಾಕೋ ಎಲ್ಲರಿಗೂ ಮಳೆ ಬಂದಾಗ ಸುಂದರ ನೆನಪುಗಳು ಗರಿಗೆದರುತ್ತವೆ..ನನಗೂ ಮಳೆ ಇಷ್ಟ...ಅದರೆ ಬಿಚ್ಚಿಕೊಳ್ಳುವ ನೆನಪುಗಳೆಲ್ಲಾ ಸುಂದರವಂತೂ ಖಂಡಿತ ಅಲ್ಲ...ಅದರ ಬಗ್ಗೆ ಎಂದಾದರೂ ಬರೆಯಬೇಕೆನಿಸುತ್ತದೆ...

ಧನ್ಯವಾದಗಳು...

ಎಂದಿನಂತೆ ಸುಂದರ ಬರಹ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-3759631957739186729.post-76418987663886621982009-04-20T04:29:00.000-07:002009-04-20T04:29:00.000-07:00@ಗುರುಮೂರ್ತಿ ಸರ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗ...@ಗುರುಮೂರ್ತಿ ಸರ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ಪ್ರೇಮ ಪತ್ರ ಪಿಎಚ್ ಡಿ ನಾ? ಎಲ್ಲಾ ಸಿದ್ಧತೆ ಮಾಡ್ತಾ ಇದ್ದೀನಿ. ಆಮೇಲೆ ನಿಮಗೂ ತಿಳಿಸ್ತೀನಿ ಸರ್.
-ಧನ್ಯವಾದಗಳೊಂದಿಗೆ
ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-17000585408144471702009-04-20T04:20:00.000-07:002009-04-20T04:20:00.000-07:00@ಶಮಾಕ್ಕ...ಧನ್ಯವಾದಗಳು ಅಕ್ಕ. ನನ್ನೀ ನೆನಪಿನ ಮಳೆಯಲ್ಲಿ ಮ...@ಶಮಾಕ್ಕ...ಧನ್ಯವಾದಗಳು ಅಕ್ಕ. ನನ್ನೀ ನೆನಪಿನ ಮಳೆಯಲ್ಲಿ ಮಿಂದಿದ್ದಕ್ಕೆ. ಬನ್ನಿ ಹೀಗೇ....

@ಉಮೇಶ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮಗೆ ಶೀತನಾ...ಮಳೆಗೆ ನೀವಂದ್ರೆ ಪ್ರೀತಿ ಜಾಸ್ತಿ ಇರಬೇಕು ಬಿಡಿ. ಸ್ವಲ್ಪ ದಿವಸ ಅಕ್ಷಿ ಮಾಡಿ..(:)

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-66072766853353771692009-04-20T01:53:00.000-07:002009-04-20T01:53:00.000-07:00ಧರಿತ್ರಿಯವರೇ,
ನಿಮ್ಮ ಲೇಖನ ತುಂಬಾ ಇಷ್ಟವಾಯಿತು, ಹೀಗೆಯೇ ಬ...ಧರಿತ್ರಿಯವರೇ,
ನಿಮ್ಮ ಲೇಖನ ತುಂಬಾ ಇಷ್ಟವಾಯಿತು, ಹೀಗೆಯೇ ಬರೆಯುತ್ತಿರಿ,
ನಿಮ್ಮ ಪ್ರೇಮ ಪತ್ರದ ಪಿ ಎಚ್ ಡಿ ಎಲ್ಲಿಗೆ ಬಂತು ಹ ಹ ಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-62616032045847455372009-04-19T23:43:00.000-07:002009-04-19T23:43:00.000-07:00ಧರಿತ್ರಿ,
ತುಂತುರು ಮಳೆ ತರುವ ತಂಪಾದ ಸವಿನೆನಪುಗಳ ಮೆಲುಕು...ಧರಿತ್ರಿ,

ತುಂತುರು ಮಳೆ ತರುವ ತಂಪಾದ ಸವಿನೆನಪುಗಳ ಮೆಲುಕು ತುಂಬಾ ಚೆನ್ನಾಗಿದೆ. ನಿಮ್ಮ ಲೇಖನ ಓದುತ್ತ ನನಗೂ ನಂ ಶಾಲೆಯ ಎಲ್ಲ ಸ್ನೇಹಿತ-ಸ್ನೇಹಿತೆಯರ, ಸುಮ್ ಸುಮ್ನೇ ಬಾರಿಸುತ್ತಿದ್ದ(:() ಮೇಷ್ಟ್ರ ನೆನಪಾಯಿತು. ಸುಂದರವಾದ ಲೇಖನ, ಅದಕ್ಕೊಪ್ಪುವ ಚಿತ್ರ, ಕವನಗಳು, ಓದಲು ತುಂಬಾ ಹಿತವಾಗಿತ್ತು.

ಮೊನ್ನೆಯ ಮಳೆ ನನಗೂ ತುಂಬಾ ಖುಷಿ ತಂತು, ಜೊತೆಗೆ ಸ್ವಲ್ಪ ಶೀತವನ್ನೂ.... ಆಕ್ಷೀ....!

- ಉಮೀUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-3759631957739186729.post-87701047768019888912009-04-19T21:36:00.000-07:002009-04-19T21:36:00.000-07:00dharithri.. thumbaa chendagittu maLe... nenapa maL...dharithri.. thumbaa chendagittu maLe... nenapa maLe...Anonymousnoreply@blogger.comtag:blogger.com,1999:blog-3759631957739186729.post-43999906307460240372009-04-19T21:06:00.000-07:002009-04-19T21:06:00.000-07:00@ಪ್ರೀತಿಯ ಸುಧೇಶ್...
ಆ ಮಳೆ, ಮಳೆಯಲ್ಲಿ ಬೆಳೆ, ಮಳೆ ಬಿದ್ದ...@ಪ್ರೀತಿಯ ಸುಧೇಶ್...
ಆ ಮಳೆ, ಮಳೆಯಲ್ಲಿ ಬೆಳೆ, ಮಳೆ ಬಿದ್ದ ತಂಪಾದ ಇಳ, ಬಾಲ್ಯ, ತುಂಟಾಟ, ಮಳೆಗೆ ನಮ್ಮೂರ ಹಳ್ಳ ದಾಟಿದ್ದು...ಇದೆಲ್ಲ ಎಷ್ಟು ಬರೆದರೂ ಮಗಿಯದ ಕತೆ. ತಾವೂ ಯಾಕೆ ಬರೆಯಬಾರದು...ನಿಮ್ಮ ಬಾಲ್ಯದ ಕನವರಿಕೆಗಳ ಬಗ್ಗೆ?ಧನ್ಯವಾದಗಳು.

@ಹರೀಶ್ ಸರ್..ಮಳೆ ಬಂದಿಲ್ವಾ? ನಮ್ಮೂರಲ್ಲಿ? ನಮ್ ಕಡೆ ಮೊನ್ನೆ ಮಳೆ ಬಂದಿದೆ ಅಂದ್ರು ಅಮ್ಮ. ಬೇಗ ಮಳೆ ಬರಲಿ....

@ಉದಯ ಸರ್..ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಆಭಾರಿ. ಕವನಗಳನ್ನು ಬರೆದೇ ಗೊತ್ತಿಲ್ಲ..ನೋಡೋಣ ಈ ಸಲ ಪ್ರಯತ್ನ ಮಾಡ್ತೀನಿ. ಏನಿಲ್ಲಾ ಅಂದ್ರೂ ಒಂದು ಡಬ್ಬ ಕವನ ಬರೆಯಕ್ಕಾದ್ರೂ ಪ್ರಯತ್ನ ಮಾಡ್ತೀನಿ. ಧನ್ಯವಾದಗಳು ಸರ್.

@ಮಲ್ಲಿಯಣ್ಣ...ನೀವು ಫೋಟೋಗ್ರಾಫಿ ಮಾತ್ರವಲ್ಲ ನನ್ ಕಾಲೆಳೆಯುವುದ್ರಲ್ಲೂ ನಂ.1. ಸ್ಥಾನ. ಧೋ! ಎಂದು ಮಳೆ ಸುರಿದರೂ..ನೀವು ಕೊಚ್ಚಿಹೋಗುವ ಹಾಗೆ, ನಿಮ್ಮನ್ನು ದೇವರು ಕಾಪಾಡೋ ಸ್ಥಿತಿ ನಾನು ತಂದಿಡಲ್ಲ. ನೀವು ನನ್ನ ಬ್ಲಾಗಿಗೆ ಬಂದು, ಸುರಿವ ಮಳೆಯ ತಂಪಿನಲ್ಲಿ ಮೆಲ್ಲಗೆ ಬಂದು ನನ್ನ ಬರಹ ಓದಿ ಖುಷಿಯಿಂದ ಹಿಂತಿರುಗೋ ಥರದ ಬರಹ ಬರೇತೀನಿ. ದೇವ್ರರನ್ನೆಲ್ಲಾ ಕರೀಬೇಡಿ ಅಣ್ಣಯ್ಯ! ಧನ್ಯವಾದಗಳು.

@ಮೂರ್ತಿ ಸರ್..ನಮಸ್ತೆ. ಪ್ರೋತ್ಸಹಕ್ಕೆ ಧನ್ಯವಾದಗಳು. ಖಂಡಿತ ನನ್ನಿಂದಾದಷ್ಟು ಉತ್ತಮವಾದ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

@ಗ್ರೀಷ್ಮಾ..ಅಮೃತವರ್ಷಿಣಿಯ ತುಂತುರು ಅಲ್ಲಿ ನೀರ ಹಾಡು..ಹಾಡು ಕೇಳಬೇಕಾಗಿತ್ತು. ಪ್ರೀತಿ ಮಳೆಯಲ್ಲಿ ತೊಯ್ದು ಹೋಗ್ತಾ ಇದ್ದೀರೇನೋ
? ಧನ್ಯವಾದಗಳು.

-ಪ್ರೀತಿಯಿಂದ
ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-60069133741292679462009-04-19T03:11:00.000-07:002009-04-19T03:11:00.000-07:00ಭೂತವನ್ನ ಅವಲೋಕಿಸಲು ಹಾಗು ಭವಿಷ್ಯವನ್ನು ಆಲೋಚಿಸಲು ಪ್ರಕೃತ...ಭೂತವನ್ನ ಅವಲೋಕಿಸಲು ಹಾಗು ಭವಿಷ್ಯವನ್ನು ಆಲೋಚಿಸಲು ಪ್ರಕೃತಿ ಮಳೆ ಬರಿಸಿ ನಮ್ಮನ್ನ ಮನೆಯಿಂದ ಹೊರಹೋಗದಂತೆ ಮಾಡುತ್ತದೆ ಎನ್ನುವುದು ನಿಮ್ಮ ಬರಹವನ್ನ ಓದುವಾಗ ಮನದಟ್ಟಾಗುತ್ತದೆ.
ಇಂತಹ ಹಲವಾರು ಉತ್ತಮ ಬರಹಗಳನ್ನು ನಿರೀಕ್ಷಿಸುತ್ತೇನೆ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-3759631957739186729.post-67005870211388973382009-04-18T10:56:00.000-07:002009-04-18T10:56:00.000-07:00ಮೊದಲ ಮಳೆಯ ಪುಳಕ ನಿಮಗಾಗಿದೆ. ನಮಗಿಲ್ಲಿ ಇನ್ನೂ ಉರಿಉರಿ ಬಿ...ಮೊದಲ ಮಳೆಯ ಪುಳಕ ನಿಮಗಾಗಿದೆ. ನಮಗಿಲ್ಲಿ ಇನ್ನೂ ಉರಿಉರಿ ಬಿಸಿ. ಅದಕ್ಕೆ ತಂಪೆರಚಿದಂತಾಯಿತು ಲೇಖನ ಓದಿ.ಅಂಗೈಲಿ ಬಿದ್ದ ನಾಲ್ಕು ಹನಿಗೇ ಇಷ್ಟು ನೆನಪುಗಳ ನೇವರಿಕೆಗಳು, ಇನ್ನು ಧೋ.. ಎಂದು ಮಳೆ ಸುರಿದರೆ ಬ್ಲಾಗಿಗರೆಲ್ಲ ಕೊಚ್ಚಿ ಹೋಗಬಹುದೇನೋ ನಿಮ್ಮ ಆರ್ಭಟಕ್ಕೆ. ಮಿಂಚು, ಗುಡುಗು ಬಂದರೆ ನಮ್ಮನ್ನೆಲ್ಲ ಆ ದೇವರೇ ಕಾಪಾಡಬೇಕು!ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-3759631957739186729.post-62356814400542852472009-04-18T10:36:00.000-07:002009-04-18T10:36:00.000-07:00ಕಿಟಕಿ ಪಕ್ಕ ತಂಪಾದ ಗಾಳಿ ಸವಿಯುತ್ತಾ, "ನೀ ಅಮೃತಧಾರೆ" ಪದ್...ಕಿಟಕಿ ಪಕ್ಕ ತಂಪಾದ ಗಾಳಿ ಸವಿಯುತ್ತಾ, "ನೀ ಅಮೃತಧಾರೆ" ಪದ್ಯ ಕೇಳ್ತಾ, ನಿಮ್ಮ ಲೇಖನ ಓದಿದೆ . ಎಷ್ಟು ಖುಷಿ ಆಯ್ತು :)
ಸಕ್ಕತ್ತಾಗಿದೆ!Greeshmahttps://www.blogger.com/profile/08137000379418083522noreply@blogger.comtag:blogger.com,1999:blog-3759631957739186729.post-38112456145084362562009-04-18T07:23:00.000-07:002009-04-18T07:23:00.000-07:00ಧರಿತ್ರಿಯವರೆ,
ತುಂತುರು ಮಳೆಯಷ್ಟೆ ಖುಶಿಗೊಳಿಸುವ ನಿಮ್ಮ ನೆ...ಧರಿತ್ರಿಯವರೆ,
ತುಂತುರು ಮಳೆಯಷ್ಟೆ ಖುಶಿಗೊಳಿಸುವ ನಿಮ್ಮ ನೆನಪುಗಳ ಮಳೆ ನನ್ನನ್ನು ನಿಜಕ್ಕೂ ಖುಶಿಗೊಳಿಸಿತು. ನಿಮ್ಮ ಭಾಷೆಗೆ ಕಾವ್ಯದ ಸ್ಪರ್ಶ ಇದೆ. ಹೀಗೆ ಕಾವ್ಯಮಯವಾಗಿ ಬರೆಯೋರನ್ನು ಕಂಡರೆ ನನಗೆ ಹೊಟ್ಟೆ ಉರಿ. ಅಂದ್ಹಾಗೆ ನೀವು ಬರಿ ನನ್ನ ಕವನಗಳನ್ನೆ ಮೆಚ್ಚಿಕೊಳ್ಳುವ ನೀವು ಯಾಕೆ ಕವನಗಳನ್ನು ಬರಯಬಾರದು?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-3759631957739186729.post-39376660934834553942009-04-18T06:54:00.000-07:002009-04-18T06:54:00.000-07:00ಸೆಖೆಯಲ್ಲಿ ಬೆವರೊರೆಸಿಕೊಳ್ಳುತ್ತಾ ತುಂತುರು ಮಳೆಯ ಬಗ್ಗೆ ಓ...ಸೆಖೆಯಲ್ಲಿ ಬೆವರೊರೆಸಿಕೊಳ್ಳುತ್ತಾ ತುಂತುರು ಮಳೆಯ ಬಗ್ಗೆ ಓದಿದೆ...ಬೇಗ ಮಳೆ ಬರಲಿ ಅನಿಸುತ್ತದೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3759631957739186729.post-65589377955974380092009-04-18T03:55:00.000-07:002009-04-18T03:55:00.000-07:00ಧರಿತ್ರಿಯವರೆ...
ಓದಿದ೦ತೆಲ್ಲಾ ನಾನು ನನ್ನ ಬಾಲ್ಯಕ್ಕೆ ಹೊ...ಧರಿತ್ರಿಯವರೆ...

ಓದಿದ೦ತೆಲ್ಲಾ ನಾನು ನನ್ನ ಬಾಲ್ಯಕ್ಕೆ ಹೊರಟುಹೋದೆ... ಎಷ್ಟು ಚೆನ್ನಾಗಿರುತ್ತಿತ್ತು ಆ ಮಳೆಗಾಲದಲ್ಲಿ. ಆ ಬಾಲ್ಯ, ಆ ಮಳೆ.. ನೆನೆಸಿಕೊ೦ಡರೆ ಹೌದು ಕಣ್ಣ೦ಚಲ್ಲೊ೦ದು ಸಣ್ಣ ಬಿ೦ದು....

ನಾಸ್ಟಾಲ್ಜಿಕ್ ಅನುಭವ ಕೊಟ್ಟಿತು ನಿಮ್ಮ ಬರಹ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-49867614620064418332009-04-18T02:24:00.000-07:002009-04-18T02:24:00.000-07:00@ಶಿವಪ್ರಕಾಶ್...ನನ್ ನೆನಪುಗಳ ಜೊತೆ ಒಂದಷ್ಟು ಹೊತ್ತು ಹೆಜ್...@ಶಿವಪ್ರಕಾಶ್...ನನ್ ನೆನಪುಗಳ ಜೊತೆ ಒಂದಷ್ಟು ಹೊತ್ತು ಹೆಜ್ಜೆ ಹಾಕಿದ್ದಕ್ಕೆ ಧನ್ಯವಾದಗಳು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-87441174872408982452009-04-18T02:23:00.000-07:002009-04-18T02:23:00.000-07:00@ಪ್ರಕಾಶ್ ಸರ್..
ಬರಹ ಓದಿದ್ದಕ್ಕೆ, ಮೆಚ್ಚಿದ್ದಕ್ಕೆ ಧನ್ಯವ...@ಪ್ರಕಾಶ್ ಸರ್..
ಬರಹ ಓದಿದ್ದಕ್ಕೆ, ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ಬರ್ತಾ ಇರಿ.

@ಗುರು ಧನ್ಯವಾದಗಳು. ನಿನ್ನೆಯ ಮಳೆಗೆ ನಾನು ಭಾಳ ಖುಷಿಪಟ್ಟಿದ್ದೀನಿ. ಎಷ್ಟು ಖುಷಿಯಾಯ್ತು ಗೊತ್ತಾ? ನಿನ್ನೆ ಮನೆಯೆಲ್ಲಾ ಕೂಲ್ ಕೂಲ್...ಸೂಪರ್ ಅಲ್ಲ..ಸೆಕೆನೂ ಇರಲಿಲ್ಲ. ಲೇಖನ ಬರೆದು ತಣ್ಣಗೆ ನಿದ್ದೆ..ಫುಲ್ ಖುಷಿ ಖುಷಿ.

@ಮನಸ್ಸು ನಮಸ್ತೆ..ಮಳೆ ಅಂದ್ರೆ ಹಂಗೇ ಅಲ್ವೇ? ನಾನು ಸಣ್ಣವಳಿರುವಾಗ ಮಳೆಯಲ್ಲಿ ನೆನೆಯುತ್ತಿದ್ದೆ. ಅದ್ರಲ್ಲೂ ಬೇಸಿಗೆ ಕಾಲ ಕಳೆದು ಮಳೆಗಾಲದ ಆರಂಭದಲ್ಲಿ ಇಳೆಗೆ ಮೊದಲ ಮಳೆ ಬಿದ್ದಾಗ ನಮಗೂ ಅಷ್ಟೇ ಖುಷಿ ಅಲ್ವೇ? ಬರಹ ಮೆಚ್ಚಿಕೊಂಡಿದ್ಕ್ಕೆ ಧನ್ಯವಾದಗಳು.

@ಶಂಕ್ರಣ್ಣ..ಕವನನಾನೇ ಬರೆದುಬಿಟ್ಟಿದ್ದೀರಿ..ಸೂಪರ್ ಅಲ್ವಾ? ಚೆನ್ನಾಗಿ ಬರೆದಿದ್ದೀರಾ. ಇನ್ನು ಕವನ ಬರೆಯೋಕೂ ಶುರುಮಾಡಿ ಶಂಕ್ರಣ್ಣ.

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-11157229909398742862009-04-18T02:22:00.000-07:002009-04-18T02:22:00.000-07:00ನೆನಪುಗಳ ಮಾತು ಮಧುರ..
ತುಂಬಾ ಚನ್ನಾಗಿವೆ ನಿಮ್ಮ ಚಿಕ್ಕಂದಿ...ನೆನಪುಗಳ ಮಾತು ಮಧುರ..
ತುಂಬಾ ಚನ್ನಾಗಿವೆ ನಿಮ್ಮ ಚಿಕ್ಕಂದಿನ ಶಾಲೆಯ ನೆನಪುಗಳು ...
ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-90637064257328670032009-04-18T02:10:00.000-07:002009-04-18T02:10:00.000-07:00ಇಳೆಗೆ ಬಿದ್ದ ಹನಿ ಮಳೆ
ತಂದಿದೆ ಮೊಳಕೆ, ಹುಲ್ಲು ಗರಿಕೆ..
ಮ...ಇಳೆಗೆ ಬಿದ್ದ ಹನಿ ಮಳೆ
ತಂದಿದೆ ಮೊಳಕೆ, ಹುಲ್ಲು ಗರಿಕೆ..
ಮಳೆಯಲಿ ಮಿಂದಿಹ ಮನವು
ಬಿಚ್ಚಿದೆ ನೆನಪಿನ ಸರಮಾಲಿಕೆ

ಸೂಪರ್ರ್ ಆಗಿದೆ ಧರಿತ್ರಿ ಈ ಲೇಖನ..

ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-3759631957739186729.post-6896673725994714472009-04-18T02:03:00.000-07:002009-04-18T02:03:00.000-07:00ಮಳೆರಾಯನ ಕಂಡು ಪುಳವಾದಿರಿ ಅಲ್ಲವೆ..? ಬಹಳ ಚೆಂದದ ಬೊಂಬೆಯೊ...ಮಳೆರಾಯನ ಕಂಡು ಪುಳವಾದಿರಿ ಅಲ್ಲವೆ..? ಬಹಳ ಚೆಂದದ ಬೊಂಬೆಯೊಂದು ಚೆಂದದ ಬರಹ ಮೂಡಿಸಿದ್ದಾರೆ...ಮಳೆಯಲ್ಲಿ ನೆನೆಯುವುದೇ ಒಂದು ಖುಷಿ ಮರುಭೂಮಿಯಲ್ಲಿ ಈ ಮಾಸದಲ್ಲೂ ಮಳೆ ಬಂದಿದ್ದು ಕಂಡು ನಮಗೂ ಸಂತಸ ಜೊತೆಗೆ ಆವಿನಕಲ್ಲನ್ನು ಚಿಕ್ಕಮಕ್ಕಳಂತೆ ಆಯುವ ಕೆಲಸದಲ್ಲಿ ತೊಡಗಿದ್ದೆ ನನ್ನ ಕಚೇರಿಯಲ್ಲಿ ಎಲ್ಲರು ನನ್ನ ನೋಡಿ ನಗುತ್ತಲಿದ್ದರು ಹ ಹ ಹ.....ನೆನಪಿನಂಗಳಕೆ ಕರೆದೊಯ್ಯದಿರಿ ನೀವು
ಧನ್ಯವಾದಗಳು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3759631957739186729.post-4095559467794515082009-04-18T01:48:00.000-07:002009-04-18T01:48:00.000-07:00Hi ಧರಿತ್ರಿ
ಚೆನ್ನಾಗಿ ಇದೆ ನೆನಪುಗಳ ಮೆರವಣಿಗೆ ಸಾಲು ...Hi ಧರಿತ್ರಿ
ಚೆನ್ನಾಗಿ ಇದೆ ನೆನಪುಗಳ ಮೆರವಣಿಗೆ ಸಾಲು ಸಾಲಿನ ಬರಹ ,,, ನೆನ್ನೆ ಅಚಾನಕ್ ಆಗಿ ಬಂದ ಮಳೆಗೆ thankx ಹೇಳಬೇಕು, ಯಾಕೆ ಹೇಳಿ....ನಿಮ್ಮ ನೆನಪುಗಳನ್ನು ತುಂತುರು ಮಳೆ ಹನಿಗಳಲ್ಲಿ ನೆನಸಿ , ನೆನಪಿಸಿ ಹೀಗೆ ಒಳ್ಳೆ ಬರಹ ಕೊಟ್ಟಿದಕ್ಕೆ ಅಲ್ಲರಿ...... ಸ್ವಲ್ಪ ಸೆಕೆ ಕಮ್ಮಿ ಆಯಿತು ಅಂತ .... ಹಾ ಹಾ... ( ಸುಮ್ನೆ ಜೋಕ್ ಮಾಡ್ತಾ ಇದ್ದೇನೆ )
ಥ್ಯಾಂಕ್ಸ್ ... ಚೆನ್ನಾಗಿ ಇದೆ... ಇಂತಹ ಬರಹ ಗಳಿಗೆ ಅಲ್ವ ನಿಮ್ ಬ್ಲಾಗ್ ಇಷ್ಟ ಆಗೋದು...(ಯಾರಿಗೆ :-))
ಹೀಗೆ ಬರೀತಾ ಇರಿ.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3759631957739186729.post-30969252909027055982009-04-18T00:54:00.000-07:002009-04-18T00:54:00.000-07:00ಧರಿತ್ರಿ....
ನಿಮ್ಮ ಲೇಖನ ಓದಿದರೆ ..
ಒಂದು ಮಧುರ ಭಾವಗೀತ...ಧರಿತ್ರಿ....

ನಿಮ್ಮ ಲೇಖನ ಓದಿದರೆ ..
ಒಂದು ಮಧುರ ಭಾವಗೀತೆ ಕೇಳಿದ ಹಾಗಿರುತ್ತದೆ...
ಭಾವಲೋಕಕ್ಕೆ ಕರೆದೊಯ್ಯುತ್ತೀರಿ...

ನಿಮ್ಮ ಬ್ಲಾಗ್ ಅದಕ್ಕಾಗಿ ಇಷ್ಟವಾಗುತ್ತದೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3759631957739186729.post-45169772477609377652009-04-18T00:46:00.000-07:002009-04-18T00:46:00.000-07:00@ಪರಾಂಜಪೆಯಣ್ಣ...
ನಿನ್ನೆ ಮಳೆ ಬರುವಾಗ ಭಾಳ ಖುಷಿ ಆಯಿತು ನ...@ಪರಾಂಜಪೆಯಣ್ಣ...
ನಿನ್ನೆ ಮಳೆ ಬರುವಾಗ ಭಾಳ ಖುಷಿ ಆಯಿತು ನಂಗೆ..ಕರೆಂಟು ಕಣ್ಣಮುಚ್ಚಾಲೆಯಾಡುತ್ತಿದ್ದರೂ ಹಠಕ್ಕೆ ಬಿದ್ದು ಬರೆದೇ ಬಿಟ್ಟೆ. ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@ಬಾಲು ಸರ್ ನಮಸ್ತೆ. ಪ್ರತಿಯೊಬ್ರೂ ಅಷ್ಟೇ..ಬೆಂಗಲೂರಿಗೆ ಬಂದ ಹಳ್ಳಿಯ ಸುಂದರ ಬದುಕು, ನದಿ, ಮಳೆ, ಪ್ರೀತಿ, ಸಂಬಂಧ ಎಲ್ಲಾವನ್ನೂ ಮಿಸ್ ಮಾಡ್ಕೋತ್ತಿದ್ದಾರೆ..ಏನ್ ಮಾಡೋದು ಹೇಳಿ? ಹೊಟ್ಟೆಪಾಡಿಗೆ ಬೆಂಗಲೂರು ಅನಿವಾರ್ಯ ಆಗಿಬಿಟ್ಟಿದೆ ಅಲ್ವಾ?(ಮುಂದಿನ ಲೇಖನ ಇದ್ರ ಬಗ್ಗೆನೇ ಬರೆಯೋಣ ಅನಿಸ್ತಿದೆ. ಐಡಿಯಾ ಹೊಳೆಯಕ್ಕೆ ನಿಮ್ ಕಮೆಂಟು ಸ್ಫೂರ್ತಿ)

@ಮೋಹನ್ ಹೆಗಡೆಯವರಿಗೆ ಧನ್ಯವಾದಗಳು. ಬಾಲ್ಯದ ನೆನಪುಗಳ ಜೊತೆ ನೀವೂ ಮೆರವಣಿಗೆ ಹೊರಟು ಖುಷಿಪಟ್ಟಿದ್ದು ನನಗೂ ಖುಷಿಕೊಟ್ಟಿದೆ.

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-90580293110805129722009-04-18T00:15:00.000-07:002009-04-18T00:15:00.000-07:00ಚೆಂದವೋ ಚೆಂದ ಈ ನೆನಪುಗಳ ಸಾಲು ಸಾಲುಗಳು,
ನವಿರಾದ ಪದಪುಂಜಗ...ಚೆಂದವೋ ಚೆಂದ ಈ ನೆನಪುಗಳ ಸಾಲು ಸಾಲುಗಳು,
ನವಿರಾದ ಪದಪುಂಜಗಳಿಂದ ಒಮ್ಮೆ ಬಾಲ್ಯಾವಸ್ತೆಯನ್ನು ನೆನಪಿಸಿದ
ಸುಂದರವಾದ ಬರಹಕ್ಕೆ ನಮೋ ನಮಃ..
ಮೈ ಅಟೋಗ್ರಾಪ್ ಈ ನೆನಪುಗಳ ನೆನಪಲ್ಲೇ ಜನರನ್ನು ತಲುಪಿಲ್ಲವೆ?
ದನ್ಯರಿ,Mohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-3759631957739186729.post-15917976223730056692009-04-17T23:49:00.000-07:002009-04-17T23:49:00.000-07:00ninne nanu manege hogabekadre male hani beeltha it...ninne nanu manege hogabekadre male hani beeltha ittu, barutte andukondre alle ninthu hoithu, jothege power kooda!!!!

e malege adello medulina bala bhaga dalli adagi settle aagariva sumadura nenapu galanna hekki thegeyutte!!!

nanu e haalu benglur ge bandaginda malenaadina male na sikkapatte miss madkotha iddini.

male nenapu galu....nice oneಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3759631957739186729.post-35134283025235807512009-04-17T23:41:00.000-07:002009-04-17T23:41:00.000-07:00ಧರಿತ್ರಿ,
"ನೆನಪುಗಳ ಮಾತು ಮಧುರ". ನಿನ್ನ ನೆನಪುಗಳ ಸರಮಾಲೆ...ಧರಿತ್ರಿ,
"ನೆನಪುಗಳ ಮಾತು ಮಧುರ". ನಿನ್ನ ನೆನಪುಗಳ ಸರಮಾಲೆ ತು೦ತುರು ಮಳೆಯ ನೇಪಥ್ಯದಲ್ಲಿ ಅನಾವರಣಗೊ೦ಡ ಬಗೆ ಖುಷಿಕೊಟ್ಟಿತು. ಮಳೆಗೆ, ಇಳೆಯ ಜೊತೆಜೊತೆಗೆ ಮೈಮನಸ್ಸಿನ ಕೊಳೆಯನ್ನು ತೊಳೆಯುವ, ಮನದಲ್ಲಿ ಹೊಸಭಾವವನ್ನು ಸ್ಫುರಿಸುವ ಶಕ್ತಿ ಇದೆ. ಬಹಳ ದಿನಗಳಿ೦ದ ಬಿಸಿಲಬೇಗೆಗೆ ಕಾದಕಾವಲಿಯ೦ತಾಗಿದ್ದ ಬೆ೦ಗಳೂರೆ೦ಬ ಕಾ೦ಕ್ರೀಟ್ ಜ೦ಗಲ್ಲಿನಲ್ಲಿ ಭಾವನೆಗಳೇ ಸತ್ತುಹೋಗಿರುವ ಜನ ಹಾಯಾಗಿರುವಾಗ, ನೀನು ಹಳೆಯ ನೆನಪುಗಳನ್ನು ಕೆದಕಿ, ಕವನದ ಸಾಲುಗಳಿ೦ದ ಓರಣಗೊಳಿಸಿ, ಅಲ೦ಕರಿಸಿ ಕೊಟ್ಟಿದ್ದೀಯಾ. ಗುಡ್.PARAANJAPE K.N.https://www.blogger.com/profile/11530377389174618587noreply@blogger.com