tag:blogger.com,1999:blog-3759631957739186729.post1024011306893349615..comments2023-05-14T03:16:30.574-07:00Comments on ಧರಿತ್ರಿ: ಅಮ್ಮ ತಂದ ಲಾಟರಿಧರಿತ್ರಿhttp://www.blogger.com/profile/13431094762447988960noreply@blogger.comBlogger9125tag:blogger.com,1999:blog-3759631957739186729.post-91056511357646698282011-08-18T23:31:02.618-07:002011-08-18T23:31:02.618-07:00ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ...ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ ಲೇಖನ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ನಮ್ಮ ಬಾಲ್ಯವನ್ನು, ಅಮ್ಮನ ನೆನಪನ್ನು ನೆನಪಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳುGodavarihttps://www.blogger.com/profile/16374915319028254666noreply@blogger.comtag:blogger.com,1999:blog-3759631957739186729.post-84411318717368609672011-08-18T21:19:14.184-07:002011-08-18T21:19:14.184-07:00ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ...ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ ಲೇಖನ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ನಮ್ಮ ಬಾಲ್ಯವನ್ನು, ಅಮ್ಮನ ನೆನಪನ್ನು ನೆನಪಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳುgodavarinoreply@blogger.comtag:blogger.com,1999:blog-3759631957739186729.post-86789752119437884792011-07-24T08:06:21.004-07:002011-07-24T08:06:21.004-07:00ಎಲ್ಲಾ ಅಮ್ಮ೦ದಿರು ಹೀಗೇನೆ ಅನಿಸುತ್ತದೆ. ತು೦ಬಾ ಇಷ್ಟವಾಯಿತ...ಎಲ್ಲಾ ಅಮ್ಮ೦ದಿರು ಹೀಗೇನೆ ಅನಿಸುತ್ತದೆ. ತು೦ಬಾ ಇಷ್ಟವಾಯಿತು ಈ ಲೇಖನ ಚಿತ್ರಾ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-33212495767302966942011-07-22T08:23:22.171-07:002011-07-22T08:23:22.171-07:00ಅದೊಮ್ಮೆ ಒಂದು ತಪ್ಪು ಮಾಡಿದ್ದೆ..ಟೀಕೆಗಳ ಮಹಾಪೂರವೇ ಹರಿದ ...ಅದೊಮ್ಮೆ ಒಂದು ತಪ್ಪು ಮಾಡಿದ್ದೆ..ಟೀಕೆಗಳ ಮಹಾಪೂರವೇ ಹರಿದ ದಿನಗಳು..ಬತ್ತಿ ಹೋದ ಆಸೆಗಳ ಮತ್ತೆ ಚಿಗುರಿಸಿದವಳು<br />ನನ್ನ ಅಮ್ಮ..ತಾಯ ಪ್ರೀತಿ ಅದು ಬೆಲೆ ಕಟ್ಟಲಾಗದ್ದು..rashmihttps://www.blogger.com/profile/03338939668576712944noreply@blogger.comtag:blogger.com,1999:blog-3759631957739186729.post-51294010929778044682011-07-18T04:02:38.806-07:002011-07-18T04:02:38.806-07:00ಅರ್ಥಿಕ ಪರಿಸ್ಥಿತಿ ಗಳು ಹಾಗೇನೆ. ಬಹಳ ಕಾಲದ ನಂತರ ಬರೆದ ಒಂ...ಅರ್ಥಿಕ ಪರಿಸ್ಥಿತಿ ಗಳು ಹಾಗೇನೆ. ಬಹಳ ಕಾಲದ ನಂತರ ಬರೆದ ಒಂದು ಮನ ಮುಟ್ಟುವ ಲೇಖನ. ಈಗ ಊರಲ್ಲಿ ತುಂಬಾ ಮಳೆ. ತಲೆ ಮೇಲೆ ಕೊಪ್ಪೆ, ಕೊಡೆ ಹಿಡಿಕೊಂಡು ಹೋಗುವ ಮಕ್ಕಳ ಹಿಂದೆ ಅಪ್ಪ ಅಮ್ಮನದಿರ ಕನಸು, ಆಸೆಗಳು ಎಷ್ಟೋ..ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3759631957739186729.post-39846874778538361032011-07-16T09:50:29.899-07:002011-07-16T09:50:29.899-07:00ಆರ್ಥಿಕ ಸ್ಥಿತಿಯನ್ನು ಮ್ಯಾನೇಜ್ ಮಾಡುತ್ತ, ಲಾಟರಿ ಹತ್ತೀತೆ...ಆರ್ಥಿಕ ಸ್ಥಿತಿಯನ್ನು ಮ್ಯಾನೇಜ್ ಮಾಡುತ್ತ, ಲಾಟರಿ ಹತ್ತೀತೆನ್ನುವ ತಾಯ ಹಂಬಲ, ಮಕ್ಕಳ ಮುಗ್ಧತೆಯನ್ನು ಚೆನ್ನಾಗಿ ನಿರೂಪಿಸಿರುವಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-13848002401388250392011-07-16T02:21:58.481-07:002011-07-16T02:21:58.481-07:00ಅಮ್ಮನ ಮುಗ್ಧತೆ.. ಇಂದಲ್ಲಾ ನಾಳೆ ಲಾಟರಿ ಬರಬಹುದು ಎಂಬ ಮೂಢ...ಅಮ್ಮನ ಮುಗ್ಧತೆ.. ಇಂದಲ್ಲಾ ನಾಳೆ ಲಾಟರಿ ಬರಬಹುದು ಎಂಬ ಮೂಢ ನಂಬಿಕೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3759631957739186729.post-86236390713692874322011-07-15T21:01:26.542-07:002011-07-15T21:01:26.542-07:00ಬಹಳ ದಿನ ಗಳ ನ೦ತರ ಹಳೆಯ ನೆನಪುಗಳ ಬರಹ ಹೊರಬಂದಿದೆ. ಚೆನ್ನ...ಬಹಳ ದಿನ ಗಳ ನ೦ತರ ಹಳೆಯ ನೆನಪುಗಳ ಬರಹ ಹೊರಬಂದಿದೆ. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-48475589409909661762011-07-15T09:03:19.211-07:002011-07-15T09:03:19.211-07:00ಬಹಳ ದಿನಗಳ ನ೦ತರ ಮನಃ ಕಲಕುವ ಬರಹ ಓದಿದೆ .ವಾಸ್ತವ ಬದುಕಿ ಕ...ಬಹಳ ದಿನಗಳ ನ೦ತರ ಮನಃ ಕಲಕುವ ಬರಹ ಓದಿದೆ .ವಾಸ್ತವ ಬದುಕಿ ಕ್ರೂರತೆಯನ್ನ ಸರಳವಾಗಿ ಅಮ್ಮನ ಪ್ರೀತಿ ಮತ್ತು ಮುಗ್ದತೆ ಯೊ೦ದಿಗೆ ಬೆಸೆದು ಇಡೀ ಬದುಕನ್ನ ಸರಳವಾಗಿ ವ್ಯಖ್ಯಾನಿಸಿದಿಯಮ್ಮ .ವ೦ದನೆಗಳುtumkur s.prasdhttps://www.blogger.com/profile/11793621900632179561noreply@blogger.com