tag:blogger.com,1999:blog-3759631957739186729.post5290634535173053136..comments2023-05-14T03:16:30.574-07:00Comments on ಧರಿತ್ರಿ: ನೀ ನನ್ ಜೊತೆ ಟೂ ಬಿಡಲ್ಲ ತಾನೇ?!ಧರಿತ್ರಿhttp://www.blogger.com/profile/13431094762447988960noreply@blogger.comBlogger23125tag:blogger.com,1999:blog-3759631957739186729.post-84718811619681942552009-05-19T00:50:00.000-07:002009-05-19T00:50:00.000-07:00ಶಮಾಕ್ಕ...ಥ್ಯಾಂಕ್ಯೂ ಅಕ್ಕಾ. ಹೌದಾ? ಐಶ್ವರ್ಯ ಅಲ್ವಾ ಮಾತಾ...ಶಮಾಕ್ಕ...ಥ್ಯಾಂಕ್ಯೂ ಅಕ್ಕಾ. ಹೌದಾ? ಐಶ್ವರ್ಯ ಅಲ್ವಾ ಮಾತಾಡಿದ್ದು..ಮನೆಗೆ ಬರ್ತೀನಿ ಅನ್ನಿ. ಧನ್ಯವಾದಗಳು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-15535042819786962152009-05-18T22:35:00.000-07:002009-05-18T22:35:00.000-07:00ನಿನ್ ಹತ್ರ ಟೂ ಬಿಡಕಾಗತ್ತಾ ಬಂಗಾರಾ.. ಇಲ್ಲಮ್ಮಾ ಟೂ ಬಿಡಲ್...ನಿನ್ ಹತ್ರ ಟೂ ಬಿಡಕಾಗತ್ತಾ ಬಂಗಾರಾ.. ಇಲ್ಲಮ್ಮಾ ಟೂ ಬಿಡಲ್ಲಾ..
ಮೊನ್ನೆ ನಿನ್ ಹತ್ರ ಮಾತಾಡಿದ ನನ್ ಮಗಳು ನಿನ್ನ ನೋಡಬೇಕು ಅಂತಿದ್ಲು..Unknownhttps://www.blogger.com/profile/12079333353765363746noreply@blogger.comtag:blogger.com,1999:blog-3759631957739186729.post-27903697251719481882009-05-18T05:00:00.000-07:002009-05-18T05:00:00.000-07:00ಪ್ರಭುರಾಜ್...ಹ್ಲುಹ್ಲು...ಹೋಗ್ತೀನಿ..ಅಟ್ಟಿಸ್ ಬೇಡ್ರೀ.ಬರ...ಪ್ರಭುರಾಜ್...ಹ್ಲುಹ್ಲು...ಹೋಗ್ತೀನಿ..ಅಟ್ಟಿಸ್ ಬೇಡ್ರೀ.ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸುಧೇಶ್...ಬರೋಂದುಪ್ಪುಲೆ..ಮೋಕೆ ಉಪ್ಪಡ್. ಸೊಲ್ಮೆಲು.

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-84877076878123024432009-05-17T11:05:00.000-07:002009-05-17T11:05:00.000-07:00ದೂರದಲ್ಲಿ ವಾಸಿಯಾಗಿರುವ ಎಲ್ಲರ ಮನಸ್ಥಿತಿಯು ಹೀಗೆ ಇರುತ್ತದ...ದೂರದಲ್ಲಿ ವಾಸಿಯಾಗಿರುವ ಎಲ್ಲರ ಮನಸ್ಥಿತಿಯು ಹೀಗೆ ಇರುತ್ತದೇನೋ.... ಊರಿನ ಕನವರಿಕೆಯನ್ನು ಮತ್ತು ಅಮ್ಮನ ನೆನಪುಗಳನ್ನು ತು೦ಬ ಸು೦ದರವಾಗಿ ಬಿಡಿಸಿಟ್ಟಿದ್ದೀರಿ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-33349727247274094942009-05-17T10:57:00.000-07:002009-05-17T10:57:00.000-07:00ಧರಿತ್ರಿ ಅವರೇ ಅಮ್ಮ ಟೂ ಬಿಡುವುದಾ, ಅದೆಲ್ಲಿ ಸಾಧ್ಯ.. ಟೂ ...ಧರಿತ್ರಿ ಅವರೇ ಅಮ್ಮ ಟೂ ಬಿಡುವುದಾ, ಅದೆಲ್ಲಿ ಸಾಧ್ಯ.. ಟೂ ಬಿಟ್ಟರೂ ಮತ್ತೆ ತಾನೆ ಸೊತು ಮತ್ತೆ ಮಾತಾಡಿಸುವಳು ಅಮ್ಮ... ಅಮ್ಮ ಏನೂ ಟೂ ಬಿಡಲ್ಲ ಬಿಡಿ... ಊರಿಗೆ ಹೋಗಿ ಬನ್ನಿ ಪಾಪ ಎಷ್ಟು ಕರೀತಿದಾರೆ... ಇಲ್ಲಾಂದ್ರೆ ನಾವೆಲ್ಲ ಟೂ ಬಿಟ್ಟು ನಿಮ್ಮನ್ನು ಊರಿಗೆ ಅಟ್ಟುತೀವೆ ಅಷ್ಟೇ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-3759631957739186729.post-65694966537691493882009-05-15T03:27:00.000-07:002009-05-15T03:27:00.000-07:00@ಪಾಲಚಂದ್ರ ಸರ್..
ನೆನೆಕೆ ಅಂದ್ರೆ ನೆನಪುಗಳು, ಕೇಳಿದೆ ಅನ್...@ಪಾಲಚಂದ್ರ ಸರ್..
ನೆನೆಕೆ ಅಂದ್ರೆ ನೆನಪುಗಳು, ಕೇಳಿದೆ ಅನ್ನು ಅಂತರಲ್ಲಾ ಹಾಗೇ. ಕರಾವಳಿ ಕನ್ನಡದಲ್ಲಿ ಬರೆಯಬಹುದಿತ್ತು..ಆದರೆ ಮನೇಲಿ ಮಾತಾಡೋದು ನಾವು ತುಳುಭಾಷೆ. ಹೌದು..ನನ್ನ ಕನ್ನಡದಲ್ಲಿ ಬೆಂಗಳೂರು ಕನ್ನಡದ ಸುಳಿವು ಇದೆಯಲ್ವಾ? ನಾನು ಕನ್ನಡ ಮಾತಾಡುವಾಗಲೂ ಮಂಗಲೂರು-ಬೆಂಗಳೂರು ಕನ್ನಡ ಮಿಕ್ಸ್ ಆಗುತ್ತೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ ಆಯಿತಾ?

@ಶಿವಪ್ರಕಾಶ್, ಹರೀಶ್ ಸರ್... ಧನ್ಯವಾದಗಳು.

@ಪ್ರೀತಿಯ ವೀಣಾಕ್ಕ..ಬರ್ತಾ ಇರಿ..ಕಾಯ್ತಾ ಇರ್ತೀನಿ.

@ಜಲನಯನ...ಸರ್.. ಹ್ಲೂಂ ಘಾಟಿ! ಹೌದು..ತಮ್ಮನೂ ನಂಗಿಷ್ಟ. ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ..ಅಪ್ಯಾಯಮಾನದ ಸರಮಾಲೆಯನ್ನೇ ಹೊತ್ತು ತರುವ ಪುಟ್ಟ ಬರಹಗಳು ಧರಿತ್ರಿಯಲ್ಲಿ ನಿತ್ಯ ನಿಮ್ಮ ಸ್ವಾಗತಿಸಲಿವೆ. ಬರ್ತಾ ಇರಿ.

@ಗುರುರಾಜ್.. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆಯ್ತು ಕರ್ಕೊಂಡು ಹೋಗ್ತೀನಿ ಸರೀನಾ?

@ಸುಶೀಲ್ ದೀಪ್..ಧನ್ಯವಾದಗಳು. ಬರ್ತಾ ಇರಿ. ನೀವಂದಂತೆ ಮಾಡ್ತೀನಿ

@ಮೋಹನ್ ಹೆಗಡೆ..ಧನ್ಯವಾದಗಳು. ಅಮ್ಮಾ..ಎಂದರೆ ಏನೋ ಹರುಷವು..

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-74214898996726046862009-05-15T01:55:00.000-07:002009-05-15T01:55:00.000-07:00ಇಷ್ಟವಾಯ್ತು ಕಣ್ರೀ ಪತ್ರ.
ಊರಿಗೆ ಹೋದಾಗ 'ಸೇ' ಅಂದುಬಿಡಿ ಸ...ಇಷ್ಟವಾಯ್ತು ಕಣ್ರೀ ಪತ್ರ.
ಊರಿಗೆ ಹೋದಾಗ 'ಸೇ' ಅಂದುಬಿಡಿ ಸರಿಹೋಗತ್ತೆSusheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-3759631957739186729.post-44323507635670905342009-05-14T23:41:00.000-07:002009-05-14T23:41:00.000-07:00good article. mother is great. i like your all typ...good article. mother is great. i like your all type of articles. may you always write within the family members is good sence.

danyari,Mohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-3759631957739186729.post-58282800919051980772009-05-14T23:05:00.000-07:002009-05-14T23:05:00.000-07:00good wrk
Keep going :)
I'll like reading ur artic...good wrk
Keep going :)
I'll like reading ur articles very muchVeena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-3759631957739186729.post-18903438187835113942009-05-14T21:41:00.000-07:002009-05-14T21:41:00.000-07:00ಧಾತ್ರಿಯವರೇ,
ಚೆನ್ನಾಗಿದೆ ನಿಮ್ಮ ಲೇಖನ, ಅಮ್ಮನಿಗೆ ಬರೆದ ಪ...ಧಾತ್ರಿಯವರೇ,
ಚೆನ್ನಾಗಿದೆ ನಿಮ್ಮ ಲೇಖನ, ಅಮ್ಮನಿಗೆ ಬರೆದ ಪತ್ರ ಮನತಟ್ಟುವ೦ತಿದೆ. ಅಮ್ಮ-ಮಗಳ ಸ೦ಬ೦ಧ ಬಹಳ ಗಾಢವಿದೆಯೆನಿಸುತ್ತದೆ. ನನ್ನನ್ನು ಒ೦ದ್ಸಲ ನಿಮ್ಮೂರಿಗೆ ಕರ್ಕೊ೦ಡು ಹೋಗಿ ಅಮ್ಮನ ಪರಿಚಯ ಮಾಡಿಸ್ರಿ. ಹಾಗೇನೇ ನಿಮ್ಮ ಅಮ್ಮ ಕೊಡುವ ಹಪ್ಪಳ, ಸ೦ದಿಗೆ, ಉಪ್ಪಿನ ಕಾಯಿಯಲ್ಲಿ ನನಗೂ ಪಾಲಿದೆ ತಾನೇ. ಕಾದಿದ್ದೇನೆ.Unknownhttps://www.blogger.com/profile/00969119761710996359noreply@blogger.comtag:blogger.com,1999:blog-3759631957739186729.post-846666573930306192009-05-14T10:46:00.000-07:002009-05-14T10:46:00.000-07:00ದರಿತ್ರೀ...ಶುದೊ ಬ್ಲಾಗಿನ ಅನ್ನಿಸಿಕೆ ತಪ್ಪಿ ನಿಮ್ಮ ಬ್ಲಾಗ...ದರಿತ್ರೀ...ಶುದೊ ಬ್ಲಾಗಿನ ಅನ್ನಿಸಿಕೆ ತಪ್ಪಿ ನಿಮ್ಮ ಬ್ಲಾಗಿಗೆ ಹೋಗಿದೆ ದಯವಿಟ್ಟು ಅಳಿಸಿಬಿಡಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-12728512341401684442009-05-14T09:45:00.000-07:002009-05-14T09:45:00.000-07:00Tulu bhaasheyalloo bareeriTulu bhaasheyalloo bareeriಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3759631957739186729.post-63792181423993643022009-05-14T07:02:00.000-07:002009-05-14T07:02:00.000-07:00ರೀ ಧರಿತ್ರೀ ನೀವು ತುಂಬಾ ಘಾಟೀ ಕಣ್ರೀ, ಅಲ್ಲಿ ಅಮ್ಮನ ಕೈ ರ...ರೀ ಧರಿತ್ರೀ ನೀವು ತುಂಬಾ ಘಾಟೀ ಕಣ್ರೀ, ಅಲ್ಲಿ ಅಮ್ಮನ ಕೈ ರುಚಿ ಪ್ರತ್ಯಕ್ಷ ಅನುಭವಿಸೋದಲ್ಲದೇ ಬೆಂಗ್ಳೂರ್ಗೂ ತರ್ಸ್ಕೋತಾ ಇದೀರಾ...ಹಂಗಂತ ಇಲ್ಲೂ ಮನೇಲೇ ಕುಂತೇ ಹಪ್ಪಳ ಮೆಲ್ಲ್ತಾ ಇದ್ದೀರಿ....ಗೊತ್ತಾಯ್ತಲ್ಲಾ...
ತುಂಬಾ ಚನ್ನಾಗಿ ಬರೆದಿದ್ದೀರಿ, ಅಮ್ಮನ್ನ ಮುದ್ದು ಮಗಳು ಅಂತ ಕಾಣುತ್ತೆ, ತಮ್ಮನ್ನೂ ತುಂಬಾ ಹಚ್ಕೊಂಡ ಹಾಗೂ ಇದೆ, ಇದನ್ನೆಲ್ಲಾ ಓದ್ತಾ ಇದ್ರೆ..ಸ್ನೇಹ ಜೀವಿ ನೀವು ಅನ್ನೋದಂತೂ ದಿಟ..ನಿಮ್ಮ ಮುಂದಿನ ಬರಹಗಳೂ ಈ ಆಪ್ಯಾಯ ಭಾವನೆಗಳ ಸರಮಾಲೆಯನ್ನೇ ಹೊತ್ತು ತರಲಿ ಅಂತ ಹಾರೈಕೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3759631957739186729.post-68204967812930788172009-05-14T05:43:00.000-07:002009-05-14T05:43:00.000-07:00nice article rinice article riಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-56247487500182806742009-05-14T04:34:00.000-07:002009-05-14T04:34:00.000-07:00>>ನನ್ ನೆನೆಕೆಗಳನ್ನು ಅವನಿಗೆ ತಿಳಿಸು
’ನೆನೆಕೆ’ ಅಂ...>>ನನ್ ನೆನೆಕೆಗಳನ್ನು ಅವನಿಗೆ ತಿಳಿಸು
’ನೆನೆಕೆ’ ಅಂದ್ರೆ?
ಕರಾವಳಿ ಹುಡ್ಗಿ ಬೆಂಗ್ಳೂರಿ ಹುಡ್ಗಿ ಆಗ್ತಾ ಇರೋ ಹಾಗಿದೆ, ಬರಹದಲ್ಲಿ ಬೆಂಗ್ಳೂರು ಕನ್ನಡದ ಸೊಗಡು. ಅಮ್ಮಂಗೆ ಬೆಂಗ್ಳೂರು ಕನ್ನಡ ಅರ್ಥ ಆಗುತ್ತಾ?
ಕರಾವಳಿ ಕನ್ನಡದಲ್ಲಿ ಬರೆದಿದ್ದರೆ ಆಪ್ತತೆ ಇನ್ನೂ ಹೆಚ್ಚಿರುತ್ತಿತ್ತೇನೋ ಅಂತ ನನ್ನನಿಸಿಕೆ.PaLahttps://www.blogger.com/profile/06444653191113838508noreply@blogger.comtag:blogger.com,1999:blog-3759631957739186729.post-3893348987613721352009-05-14T04:17:00.000-07:002009-05-14T04:17:00.000-07:00@ಗಿರಿ ಮತ್ತು ಗುರುಮೂರ್ತಿ ಸರ್..ನಿಮ್ಮ ಪ್ರೋತ್ಸಾಹ ಸದಾ ಹ...@ಗಿರಿ ಮತ್ತು ಗುರುಮೂರ್ತಿ ಸರ್..ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ. ಬರ್ತಾ ಇರಿ..ಧನ್ಯವಾದಗಳು.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-59187191455331758932009-05-14T01:27:00.000-07:002009-05-14T01:27:00.000-07:00ಧರಿತ್ರಿ,
ಅಮ್ಮನ ನೆನಪು ಮಾಡುವ ಪತ್ರ ತುಂಬಾ ಹ್ರದಯಕ್ಕೆ ಹತ...ಧರಿತ್ರಿ,
ಅಮ್ಮನ ನೆನಪು ಮಾಡುವ ಪತ್ರ ತುಂಬಾ ಹ್ರದಯಕ್ಕೆ ಹತ್ತಿರವಾಗಿದೆ. ಹೌದು, ಕಲಿಯುವ ನೆನಪಾದಲ್ಲಿ ತಂದೆ ತಾಯಿಗಳನ್ನು ಬಿಡುತ್ತೇವೆ, ನಂತರ ಕೆಲಸದ ನೆಪದಲ್ಲಿ ಬಿಡುತ್ತೇವೆ, ಇದೆ ದೊಡ್ಡ ಸಾಧನೆಯೇ? ಹೆತ್ತವರ ಜೊತೆಗೆ ಇರಲಾಗದ ಇ ಬಾಳು ಬಾಳೇ ಎಂದು ಎಷ್ಟೋ ಸಲ ಅನಿಸಿದೆ. ಆದರೆ ಜೀವನ ಸಾಗಬೇಕಲ್ಲ. ಒಮ್ಮೆ ನನ್ನ ಅಮ್ಮನ ನೆನಪಾಯಿತು.
ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-61097616415645522442009-05-14T00:42:00.000-07:002009-05-14T00:42:00.000-07:00ಓದುತ್ತಿದ್ದಂತೆ ಮನ ಮೂಕವಾಗಿ ಹೋಯ್ತು...
ಹಾಡೊಂದು ನೆನಪಾಗಿ...ಓದುತ್ತಿದ್ದಂತೆ ಮನ ಮೂಕವಾಗಿ ಹೋಯ್ತು...
ಹಾಡೊಂದು ನೆನಪಾಗಿ ಕಣ್ಣು ತುಂಬಿತ್ತು...
"ತಾನು ಬೆಂದು ತಿಳಿ ಬೆಳಕ ಬೀರುತಿದೆ, ಒಂದು ಇರುಳ ದೀಪ..."

-ಗಿರಿಗಿರಿhttps://www.blogger.com/profile/02672797116995611402noreply@blogger.comtag:blogger.com,1999:blog-3759631957739186729.post-3903340365825624342009-05-14T00:14:00.000-07:002009-05-14T00:14:00.000-07:00@ಪ್ರೀತಿಯ ದಿವ್ಯಾ..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್...@ಪ್ರೀತಿಯ ದಿವ್ಯಾ..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ..ಅಮ್ಮ ಅಂದ್ರೆ ಹಂಗೇ ಕ್ಷಮಯಾ ಧರಿತ್ರಿ..

@ಬಾಲು ಸರ್..ನೀವಂದಂತೆ ಆಗಲಿ..ನಿಮ್ಮನೆಗೆ ಕೊರಿಯರ್ ಮಾಡ್ತೀನಿ. ಸರೀನಾ? ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಪರಾಂಜಪೆಯಣ್ಣ,..ಪ್ರೀತಿಯ ಪ್ರೋತ್ಸಾಹ ಹೀಗೇ ಇರಲಿ. ಬರ್ತಾ ಇರಿ.

@ಮನಸ್ಸು ಅಕ್ಕ..ಅಮ್ಮ ಅಂದ್ರೆ ಎಲ್ರೀಗೂ ಇಷ್ಟ ಅಲ್ವಾ? ನಿಮ್ಮ ಬ್ಲಾಗಿನಲ್ಲಿದ್ದ ಅಮ್ಮನ ಲೇಖನನೂ ಓದಿದೆ. ನಮ್ ಓನರ್ರು ಅಕ್ಕನೂ ತುಂಬಾ ಒಳ್ಳೆಯವ್ರು. ಖುಷಿಯಾಗುತ್ತೆ. ಧನ್ಯವಾದಗಳು ಅಕ್ಕ.

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3759631957739186729.post-55555652002760516652009-05-13T22:01:00.000-07:002009-05-13T22:01:00.000-07:00ಧರಿತ್ರಿ
ಅಮ್ಮ ಎಂದರೆ ಮೈ ನವಿರಾಗುವುದು.......ನಿಮ್ಮ ಅಮ್ಮ...ಧರಿತ್ರಿ
ಅಮ್ಮ ಎಂದರೆ ಮೈ ನವಿರಾಗುವುದು.......ನಿಮ್ಮ ಅಮ್ಮನಿಗೆ ಬರೆದ ಪ್ರೇಮ ಪತ್ರ ಚಿರವಾಗಿರುವುದು!!!!!! ಬಹಳ ಚೆಂದ ಬರೆದಿದ್ದೀರಿ, ಅಮ್ಮನ ಮೇಲೆ ಎಷ್ಟು ಪ್ರಾಣ ನಿಮ್ಗೆ, ಬೇಗೆ ಊರಿಗೆ ಹೋಗಿ ಬನ್ನಿ......ಅಮ್ಮ ಎಂದೆಂದಿಗೊ ಕೋಪ ಮಾಡಕೊಳ್ಳೊಲ್ಲ ಇನ್ನು ಪ್ರೀತಿ ಜಾಸ್ತಿ ಆಗುತ್ತೆ...ಹಾಗೆ ನೀವು ನಿಮ್ಮ ಓನರ್ ಅಕ್ಕನ ಬಗ್ಗೆ ತಿಳಿಸಿದ್ದಿರಲ್ಲ ಅದು ನನಗೆ ತುಂಬ ಇಷ್ಟವಾಯ್ತು..... ಎಲ್ಲರೊ ಹೀಗೆ ಒಳ್ಳೆತನ ಹೋಗಳೊಲ್ಲ ಅವರ ನಿಮ್ಮ ಸಂಬಂಧ ಚೆನ್ನಾಗಿರಲಿ ಮನೆಯವರು ಹತ್ತಿರವಿಲ್ಲದಾಗ ಪರರೇ ಆಪ್ತರಾಗುತ್ತಾರೆ....
ಆ ಅಮ್ಮನಿಗು ಈ ಪುಟ್ಟಿಗು ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3759631957739186729.post-57380870530433607162009-05-13T21:19:00.000-07:002009-05-13T21:19:00.000-07:00ಧರಿತ್ರಿ,
ಚೆನ್ನಾಗಿದೆ ಪತ್ರ. ಪ್ರೀತಿ, ಆಪ್ಯಾಯತೆ, ಆತ್ಮೀಯ...ಧರಿತ್ರಿ,
ಚೆನ್ನಾಗಿದೆ ಪತ್ರ. ಪ್ರೀತಿ, ಆಪ್ಯಾಯತೆ, ಆತ್ಮೀಯತೆ ಭರಪೂರ ತು೦ಬಿದೆ. ಅಮ್ಮನಿಗೆ ಕನ್ನಡಕ ಒಯ್ಯುವುದು ಮರೆಯಬೇಡ, ಅವರು ನೋಡಿ ತಿಳಿಯಲಿ ನೀನೆಷ್ಟು ಗು೦ಡಗಾಗಿದ್ದಿ ಅ೦ತ. ನಿನ್ನ ಪತ್ರದಲ್ಲಿ , ಹಳ್ಳಿ, ಸುತ್ತಲ ಪರಿಸರ, ಬೆ೦ಗಳೂರ ಬವಣೆ, ಪಕ್ಕದ ಮನೆ ಅಳುಮು೦ಜಿ ಪಾಪು, ಓನರಕ್ಕ, ಹೀಗೆ ಎಲ್ಲರೂ ಸುಳಿದು ಹೋಗುತ್ತಾರೆ. ಮುದ್ದಾದ ಪತ್ರ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-47307453965767627712009-05-13T21:14:00.000-07:002009-05-13T21:14:00.000-07:00urinda barutta swalpa jastine uppina kaayi haagu h...urinda barutta swalpa jastine uppina kaayi haagu halasina happala thanni. (namgu irali antha. hanchi thindare swarga sukha antha gaadhene ide) so jasti ready madi idoke mattondu patra haaki!!!

chennagide dharithri avare. nammella, kushi, sittu, mondu thana, asahaayakathe ella ammana munde maathra saadhya ansutte!!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3759631957739186729.post-52660582955291841022009-05-13T12:49:00.000-07:002009-05-13T12:49:00.000-07:00ಧರಿತ್ರಿ ಅವರೇ
ಅಮ್ಮ ಖಂಡಿತಾ ಟೂ ಬಿಡಲ್ಲ ರೀ... ಕ್ಷಮಯಾ ಧರ...ಧರಿತ್ರಿ ಅವರೇ
ಅಮ್ಮ ಖಂಡಿತಾ ಟೂ ಬಿಡಲ್ಲ ರೀ... ಕ್ಷಮಯಾ ಧರಿತ್ರಿ ಆಗಿರುತ್ತಾಳೆ ತನ್ನ ಮಕ್ಕಳ ಬಗ್ಗೆ; ಅದಕ್ಕೆ ಅವರನ್ನು ಅಮ್ಮ ಅನ್ನೋದು. ಬರಹದಲ್ಲಿರುವ ಅದೇನೋ ಸೆಳೆತವಿದೆ. ತುಂಬಾ ಇಷ್ಟವಾಯಿತು.
- ದಿವ್ಯಾದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.com