tag:blogger.com,1999:blog-3759631957739186729.post1489004364122931275..comments2023-05-14T03:16:30.574-07:00Comments on ಧರಿತ್ರಿ: ಮದುವೆಯ ಈ ಬಂಧ...ಧರಿತ್ರಿhttp://www.blogger.com/profile/13431094762447988960noreply@blogger.comBlogger23125tag:blogger.com,1999:blog-3759631957739186729.post-4010045932771874192010-03-16T10:55:45.026-07:002010-03-16T10:55:45.026-07:00ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3759631957739186729.post-32083822891738186022010-02-28T04:10:39.045-08:002010-02-28T04:10:39.045-08:00CongratsCongratsAnonymousnoreply@blogger.comtag:blogger.com,1999:blog-3759631957739186729.post-84293484972396257022010-02-27T05:28:35.352-08:002010-02-27T05:28:35.352-08:00Congratulations... Wish you a very very happy marr...Congratulations... Wish you a very very happy married life...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-3759631957739186729.post-30846958654323808412010-02-26T18:56:03.472-08:002010-02-26T18:56:03.472-08:00ಹಾಲು-ಜೇನಿನಂತ ಸಮರಸ ಜೇವನ ನಿಮ್ಮದಾಗಲಿ,
ನೂರ್ಕಾಲ ಒದಾಗಿ ಬ...ಹಾಲು-ಜೇನಿನಂತ ಸಮರಸ ಜೇವನ ನಿಮ್ಮದಾಗಲಿ,
ನೂರ್ಕಾಲ ಒದಾಗಿ ಬಾಳಿ,
i wish you in advance "happy married life"ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-3759631957739186729.post-40565878155820815842010-02-25T23:31:54.163-08:002010-02-25T23:31:54.163-08:00ದಕ್ಷಿಣ - ಉತ್ತರ ಕನ್ನಡಗಳ ಸಮಾಗಮದ ಶುಭದಿನದ ಕರೆಯೋಲೆಗೆ ದನ...ದಕ್ಷಿಣ - ಉತ್ತರ ಕನ್ನಡಗಳ ಸಮಾಗಮದ ಶುಭದಿನದ ಕರೆಯೋಲೆಗೆ ದನ್ಯರಿ.

Wish you good Luck and God bless you and Mr. Santhosh

MohanMohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-3759631957739186729.post-85961455063160673222010-02-25T04:08:28.729-08:002010-02-25T04:08:28.729-08:00ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾ...ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾಹಿಕ ಜೀವನದ ಹಾರ್ದಿಕ ಶುಭಹಾರೈಕೆಗಳುSathish Kulalhttps://www.blogger.com/profile/12985932120045208675noreply@blogger.comtag:blogger.com,1999:blog-3759631957739186729.post-32535854627516220702010-02-25T04:07:18.328-08:002010-02-25T04:07:18.328-08:00ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾ...ದಾಂಪತ್ಯ ಜೀವನದ ಹೊಸಿಲಲಿ ನಿಂತಿರುವ ನಿಮಗೆ ಶುಭವಾಗಲಿ
ವೈವಾಹಿಕ ಜೀವನದ ಹಾರ್ದಿಕ ಶುಭಹಾರೈಕೆಗಳುSathish Kulalhttps://www.blogger.com/profile/12985932120045208675noreply@blogger.comtag:blogger.com,1999:blog-3759631957739186729.post-63851572912799241112010-02-24T07:38:21.834-08:002010-02-24T07:38:21.834-08:00wish you all the best for new life:):)wish you all the best for new life:):)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3759631957739186729.post-50727041709100302012010-02-24T02:00:56.257-08:002010-02-24T02:00:56.257-08:00Congrats! ನಿಮ್ಮ ಬರಹದ ಭಾಷೆ ಭಾವಗೀತೆಯಾಗುವಂತೆ ನಿಮ್ಮ ಬದ...Congrats! ನಿಮ್ಮ ಬರಹದ ಭಾಷೆ ಭಾವಗೀತೆಯಾಗುವಂತೆ ನಿಮ್ಮ ಬದುಕು ಕೂಡ ಒಂದು ಭಾವಗೀತೆಯಾಲಿ ಎಂದು ಹಾರೈಸುವೆ. Wish you a happy married life well in advance.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-3759631957739186729.post-42534882757937570822010-02-23T22:24:24.399-08:002010-02-23T22:24:24.399-08:00ಶುಭಾಶಯಗಳು...
ಶುಭವಾಗಲಿ ಇಬ್ಬರಿಗೂ.......ಶುಭಾಶಯಗಳು...
ಶುಭವಾಗಲಿ ಇಬ್ಬರಿಗೂ.......ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-3759631957739186729.post-44001302888197855792010-02-23T18:43:38.924-08:002010-02-23T18:43:38.924-08:00ಶುಭವಾಗಲಿ,
ನಿನ್ಮಿಬ್ಬರ ಬದುಕು
ಹಾಲು ಜೇನಾಗಲಿ.
ಸುಖ,ಶಾಂತಿ...ಶುಭವಾಗಲಿ,
ನಿನ್ಮಿಬ್ಬರ ಬದುಕು
ಹಾಲು ಜೇನಾಗಲಿ.
ಸುಖ,ಶಾಂತಿ,ನೆಮ್ಮದಿಯ
ಗೂಡಾಗಲಿ.
ಮುಂದಿನ ವೈವಾಹಿಕ ಜೀವನಕ್ಕೆ
ಶುಭ ಹಾರೈಕೆಗಳು.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-3759631957739186729.post-18313425349729632792010-02-23T08:34:58.969-08:002010-02-23T08:34:58.969-08:00ಶುಭಾಶಯಾ ಶುಭಾಶಯಾ ...
ಮದುಮಗಳಿಗೂ ಮದು ಮಗನಿಗೂ
ಸಂತೋಷ ಸರ್...ಶುಭಾಶಯಾ ಶುಭಾಶಯಾ ...
ಮದುಮಗಳಿಗೂ ಮದು ಮಗನಿಗೂ
ಸಂತೋಷ ಸರ್ ಮತ್ತು ಚಿತ್ರಾ [ಧರಿತ್ರಿ]
ನಿಮ್ಮ ಹೋಸ ಜೀವನಕ್ಕೆ ಶುಭವಾಗಲಿಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-3759631957739186729.post-22650590980003731832010-02-23T08:10:12.749-08:002010-02-23T08:10:12.749-08:00ಧರಿತ್ರಿ,
ಹೊಸ ಬಾಳಿನ ಹೊಸಿಲಲಿ ಪ್ರವೇಶಿಸುತ್ತಿರುವ ನಿಮಗೆ ...ಧರಿತ್ರಿ,
ಹೊಸ ಬಾಳಿನ ಹೊಸಿಲಲಿ ಪ್ರವೇಶಿಸುತ್ತಿರುವ ನಿಮಗೆ ಶುಭ ಹಾರೈಕೆಗಳು
ಬರಬೇಕು ಎಂಬ ಮನಸಿದೆ ಆದರೆ ಬರುವಷ್ಟು ಹತ್ತಿರದಲ್ಲಿ ನಾವಿಲ್ಲ ಎನ್ನುವುದು ನಿಮಗೂ ಗೊತ್ತು
ಆದರೆ ಶುಭ ಹಾರೈಕೆ ಸದಾ ಇರುತ್ತದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-16352823825832947632010-02-23T07:45:25.941-08:002010-02-23T07:45:25.941-08:00ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿಮಗಿಬ್ಬರಿಗೂ ಹಾರ್...ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.Anonymoushttps://www.blogger.com/profile/09436907785008998939noreply@blogger.comtag:blogger.com,1999:blog-3759631957739186729.post-74580530470978891992010-02-23T04:06:10.684-08:002010-02-23T04:06:10.684-08:00CONGRATS
ಮೊಬೈಲ್ ನಂಬರ್ ಕೊಟ್ಟು ಇಬ್ರೂ ನಾಟ್ ರೀಚೇಬಲ್ ...CONGRATS

ಮೊಬೈಲ್ ನಂಬರ್ ಕೊಟ್ಟು ಇಬ್ರೂ ನಾಟ್ ರೀಚೇಬಲ್ ಆಗಿದ್ದೀರಿ! :-)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3759631957739186729.post-19627458045860873722010-02-23T00:46:17.720-08:002010-02-23T00:46:17.720-08:00ಶುಭಾಶಯಗಳು... ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೀಡಲಿ...ಶುಭಾಶಯಗಳು... ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೀಡಲಿ.. ಪ್ರೀತಿಯಿಂದ ನೂರ್ಕಾಲ ಬಾಳಿ... ಅಷ್ಟಪುತ್ರೀಭವ :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-3759631957739186729.post-81498216820877392432010-02-22T23:54:31.375-08:002010-02-22T23:54:31.375-08:00ಶುಭವಾಗಲಿ ತಂಗಿ, ಬಾಳು ಹಸನಾಗಲಿ,ಶುಭವಾಗಲಿ ತಂಗಿ, ಬಾಳು ಹಸನಾಗಲಿ,PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-79126817933488565162010-02-22T22:39:36.023-08:002010-02-22T22:39:36.023-08:00ಧರಿತ್ರಿ,
ನಿಮ್ಮ ಬಾಳಪಯಣದಲ್ಲಿ ನಿಮಗೆ ಹಾಗೂ ನಿಮ್ಮ ಮನೆಯವರ...ಧರಿತ್ರಿ,
ನಿಮ್ಮ ಬಾಳಪಯಣದಲ್ಲಿ ನಿಮಗೆ ಹಾಗೂ ನಿಮ್ಮ ಮನೆಯವರಿಗೆ
ಎಲ್ಲ ಸುಖ, ಸಂತೋಷ ದೊರೆಯಲಿ.
-ಸುನಾಥ ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-46763133078431507972010-02-22T22:29:26.826-08:002010-02-22T22:29:26.826-08:00ಪ್ರಿಯ ಚಿತ್ರಾ,
ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿ...ಪ್ರಿಯ ಚಿತ್ರಾ,

ಹೊಸ ಜೀವನಕ್ಕೆ ಶುಭಾರಂಭ ಮಾಡುತ್ತಿರುವ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು. ಸಮರಸದಿಂದಕೂಡಿದ ವೈವಾಹಿಕ ಜೀವನ ನಿಮ್ಮದಾಗಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3759631957739186729.post-70783377610547267892010-02-22T22:19:01.031-08:002010-02-22T22:19:01.031-08:00Congrats!!! and also ...
Wish you "Happy Marr...Congrats!!! and also ...
Wish you "Happy Married Life " in advance Chitra.... :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-3759631957739186729.post-26539409091017842432010-02-22T22:18:15.225-08:002010-02-22T22:18:15.225-08:00Nice to hear good news
wishing you would be couple...Nice to hear good news
wishing you would be couple happy married life in advance.
with best
sitaram.Kಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3759631957739186729.post-18361788656975182222010-02-22T22:01:30.690-08:002010-02-22T22:01:30.690-08:00ಶುಭಾಶಯಗಳು ಚಿತ್ರ . ಹೊಸಬಾಳಿಗೆ ಅಡಿಯಿಡುತ್ತಿರುವ ನಿಮಗೆ ಸ...ಶುಭಾಶಯಗಳು ಚಿತ್ರ . ಹೊಸಬಾಳಿಗೆ ಅಡಿಯಿಡುತ್ತಿರುವ ನಿಮಗೆ ಸುಖ ಸಂತೋಷ ನಿರಂತರವಾಗಿರಲಿ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3759631957739186729.post-16961384275737463672010-02-22T21:58:45.533-08:002010-02-22T21:58:45.533-08:00ಧರಿತ್ರಿ ಹೊಸ ಬಾಳು ಹಸನಾಗಿರಲಿ ಎಂದೂ ಪ್ರೀತಿಗಿಡ ಹಸಿರಾಗಿರ...ಧರಿತ್ರಿ ಹೊಸ ಬಾಳು ಹಸನಾಗಿರಲಿ ಎಂದೂ ಪ್ರೀತಿಗಿಡ ಹಸಿರಾಗಿರಲಿ...ಅಭಿನಂದನೆಗಳುumesh desaihttps://www.blogger.com/profile/17670005616901725682noreply@blogger.com