tag:blogger.com,1999:blog-3759631957739186729.post1263882123896044447..comments2023-05-14T03:16:30.574-07:00Comments on ಧರಿತ್ರಿ: ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ...ಧರಿತ್ರಿhttp://www.blogger.com/profile/13431094762447988960noreply@blogger.comBlogger18125tag:blogger.com,1999:blog-3759631957739186729.post-12283299005767032592009-10-08T07:42:54.665-07:002009-10-08T07:42:54.665-07:00ಚೆನ್ನಾಗಿದೆ
ಆದರೆ ಸ್ವಾಭಿಮಾನ ದ ಅತಿರೇಕವೇ ದುರಭಿಮಾನ. ಎಲ್...ಚೆನ್ನಾಗಿದೆ
ಆದರೆ ಸ್ವಾಭಿಮಾನ ದ ಅತಿರೇಕವೇ ದುರಭಿಮಾನ. ಎಲ್ಲಿಯವರೆಗೆ ಸ್ವಾಭಿಮಾನ ದುರಭಿಮಾನದಿಂದ ದೂರವಿರುತ್ತದೆಯೋ ಅಲ್ಲಿಯವರೆಗೆ ಪ್ರತಿಯೊಬ್ಬರೂ ಸ್ವ ಅಭಿಮಾನವನ್ನು ಪ್ರೀತಿಸಬೇಕು
ಆದರೆ ಒಮ್ಮೆ ದುರಭಿಮಾನ(ಅಂದರೆ ತಮ್ಮತನದ ಬಗ್ಗೆ ಅಹಂಕಾರ) ಕಾಲಿಟ್ಟಿತೆಂದರೆ ಪ್ರೀತಿಸುವ ಮನಸುಗಳು ದೂರಾಗುವ ಸಾಧ್ಯತೆ ಹೆಚ್ಚ್ಜ್Roopahttps://www.blogger.com/profile/09867513033823775092noreply@blogger.comtag:blogger.com,1999:blog-3759631957739186729.post-49741991402473195712009-10-08T06:11:56.238-07:002009-10-08T06:11:56.238-07:00ಸ್ವಾಭಿಮಾನ ಬೇಕೆನ್ನುವುದು ಸರಿ...ಅನೇಕ ಬಾರಿ ಸ್ವಾಭಿಮಾನವಿ...ಸ್ವಾಭಿಮಾನ ಬೇಕೆನ್ನುವುದು ಸರಿ...ಅನೇಕ ಬಾರಿ ಸ್ವಾಭಿಮಾನವಿದ್ದರೂ ಸನ್ನಿವೇಶಕ್ಕೆ ತಕ್ಕಂತೆ ವರ್ತಿಸಬೇಕಾಗುತ್ತದೆ. ಇವೆರಡರಲ್ಲೂ ಸಮತೋಲನವಿದ್ದರೆ ಚೆನ್ನ.VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-3759631957739186729.post-38458367293710725842009-10-03T01:49:40.026-07:002009-10-03T01:49:40.026-07:00ಅರ್ಥಪೂರ್ಣವಾದ ಲೇಖನ. ಸ್ವಾಭಿಮಾನಕ್ಕೆ ದಕ್ಕೆ ಆದರೆಂತೂ ನೋವ...ಅರ್ಥಪೂರ್ಣವಾದ ಲೇಖನ. ಸ್ವಾಭಿಮಾನಕ್ಕೆ ದಕ್ಕೆ ಆದರೆಂತೂ ನೋವಾಗುವುದು ಖಚಿತ.Damodarhttps://www.blogger.com/profile/15643213670982981059noreply@blogger.comtag:blogger.com,1999:blog-3759631957739186729.post-7517304308259463562009-09-30T01:40:51.484-07:002009-09-30T01:40:51.484-07:00ಬರಹ ಚೆನ್ನಾಗಿದೆ... ಆದರೆ,Too much is too bad .......ಬರಹ ಚೆನ್ನಾಗಿದೆ... ಆದರೆ,Too much is too bad .... ಯಾವಾಗ , ಎಲ್ಲಿ ಎಷ್ಟು ಬೇಕೋ ಅಷ್ಟೆ ಇದ್ರೆ ಚೆಂದ.. ಇಲ್ಲಾಂದ್ರೆ ಅಹಂಕಾರಿ ಅನ್ನಿಸಿ ಕೊಳ್ಳಬೇಕಾಗುತ್ತೆ..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-3759631957739186729.post-83187446598697513722009-09-29T07:45:32.951-07:002009-09-29T07:45:32.951-07:00ನಾನು ಸ್ವಭಿಮಾನಿಯೇ.
ಒಮ್ಮೆ ನಮ್ಮ ಕಾಲೇಜಿನ ಲೆಕ್ಚರ್ ನನ್ನನ...ನಾನು ಸ್ವಭಿಮಾನಿಯೇ.
ಒಮ್ಮೆ ನಮ್ಮ ಕಾಲೇಜಿನ ಲೆಕ್ಚರ್ ನನ್ನನ್ನು ಅಣುಕಿಸಿದಾಗ, ಅವರಿಗೆ ಸರಿಯಾಗಿ ಪಾಠ ಕಳಿಸಿದ್ದೆ..
ಅದನ್ನು ಒಂದು ಲೇಖನದಲ್ಲಿ ಬರೀತೀನಿ...

ಕೆಲವೊಂದು ಬಾರಿ, ಸತ್ಯ ನಮ್ಮ ಪರವಾಗಿ ಇದ್ದರು, ತಲೆ ತಗ್ಗಿಸಬೇಕಾಗುತ್ತದೆ. ಕಾರಣ ಸನ್ನಿವೇಶ...
ಒಳ್ಳೆಯ ಬರಹ.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3759631957739186729.post-70673382147858108692009-09-29T03:48:47.249-07:002009-09-29T03:48:47.249-07:00gandasaru samsaarakkaagi pettu sahisuttaara/koneka...gandasaru samsaarakkaagi pettu sahisuttaara/konekaalada bhayadinda pettu sahisuttaara? arthavaaguttilla.
olleya baraha dharithri.

daane parbogu oorugu povara unda?paapu paapahttps://www.blogger.com/profile/02440899762302479791noreply@blogger.comtag:blogger.com,1999:blog-3759631957739186729.post-38593334350748331472009-09-29T03:46:48.647-07:002009-09-29T03:46:48.647-07:00ಧರಿತ್ರಿ,
ಚೆನ್ನಾಗಿ ಬರೆದಿದ್ದೀರಿ.. ನಿಜಕ್ಕೂ ಯೋಚಿಸುವಂತ...ಧರಿತ್ರಿ,

ಚೆನ್ನಾಗಿ ಬರೆದಿದ್ದೀರಿ.. ನಿಜಕ್ಕೂ ಯೋಚಿಸುವಂತೆ ಮಾಡಿತು ಲೇಖನ..

-ಗೋದಾವರಿGodavarihttps://www.blogger.com/profile/02417236660138086946noreply@blogger.comtag:blogger.com,1999:blog-3759631957739186729.post-64713640808657999632009-09-29T03:28:22.013-07:002009-09-29T03:28:22.013-07:00hi,
yesto dinnagala nantara
blog odalu bandavalig...hi,

yesto dinnagala nantara
blog odalu bandavalige olleya barahavee sikithu...
Jeeva adru bidthivi andre swabimana bidolla alwa?
chennagide :)Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-3759631957739186729.post-85661896209284587152009-09-28T12:59:12.019-07:002009-09-28T12:59:12.019-07:00ನಿಜ ಧರಿತ್ರಿ ಯವರೇ..
ನಮ್ಮೆಲ್ಲರ ಮೊದಲಗುರು ಅಮ್ಮ ಎಲ್ಲ ಪಾ...ನಿಜ ಧರಿತ್ರಿ ಯವರೇ..
ನಮ್ಮೆಲ್ಲರ ಮೊದಲಗುರು ಅಮ್ಮ ಎಲ್ಲ ಪಾಠಗಳ ಜೊತೆಗೆ ಸ್ವಾಭಿಮಾನದ ಪಾಠವನ್ನೂ ಕಲಿಸಿರುತ್ತಾಳೆ...
ಅದೆಷ್ಟೋ ಕಷ್ಟದ ಪರಿಸ್ಥಿತಿಗಳಲ್ಲಿ ತನ್ನ ಸ್ವಾಭಿಮಾನ ಬಿಡದ ಅಮ್ಮ ನಮ್ಮಲ್ಲೂ ಆ ಗುಣಗಳನ್ನೇ ತುಂಬಿದ್ದಾಳೆ... ಸ್ವಾಭಿಮಾನಕ್ಕೆ ಯಾರಾದರೂ ಕುಂದು ತರುವಂತೆ ನಡೆದುಕೊಂಡರೆ ಮೈಯೆಲ್ಲಾ ಉರಿಯುತ್ತೆ... ನಾನೂ ಕೂಡಾ ಎಷ್ಟೋ ಭಾರಿ ಜೀವದ ಗೆಳೆಯರಂತಿದ್ದವರ ಜೊತೆ ಸ್ವಾಭಿಮಾನದ ವಿಷಯದಲ್ಲಿ ಜಗಳವಾಡಿಕೊಂಡಿದ್ದೇನೆ... ಸ್ವಾಭಿಮಾನ ಇಲ್ಲಾ ಅಂದ್ರೆ ಅದೊಂದು ಬದುಕೇ ಅಲ್ಲಾ ಅಂತಲೇ ನನ್ನ ಅನಿಸಿಕೆ... ಉತ್ತಮ ಬರಹ.. ಧನ್ಯವಾದಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-3759631957739186729.post-12138990016000553262009-09-28T10:26:25.781-07:002009-09-28T10:26:25.781-07:00ಸ್ವಾಭಿಮಾನಿ ಧರಿತ್ರಿ, ಚೆನ್ನಾಗಿದೆ ಬರಹಸ್ವಾಭಿಮಾನಿ ಧರಿತ್ರಿ, ಚೆನ್ನಾಗಿದೆ ಬರಹPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3759631957739186729.post-77743591450225616272009-09-28T03:53:53.106-07:002009-09-28T03:53:53.106-07:00ಬದುಕೋದು ಮುಖ್ಯವೋ, ಸ್ವಾಭಿಮಾನ ಮುಖ್ಯವೋ? ಬಹಳ ಸೂಕ್ಷ್ಮವಾದ...ಬದುಕೋದು ಮುಖ್ಯವೋ, ಸ್ವಾಭಿಮಾನ ಮುಖ್ಯವೋ? ಬಹಳ ಸೂಕ್ಷ್ಮವಾದ ವಿಷಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3759631957739186729.post-79016083046177128072009-09-28T00:32:33.781-07:002009-09-28T00:32:33.781-07:00ಧರಿತ್ರಿ,
ನೀವು ಅನ್ನೋದು ನಿಜ, ಸ್ವಾಭಿಮಾನವಿಲ್ಲದ ಬದುಕು ಅ...ಧರಿತ್ರಿ,
ನೀವು ಅನ್ನೋದು ನಿಜ, ಸ್ವಾಭಿಮಾನವಿಲ್ಲದ ಬದುಕು ಅಸಹ್ಯವಾಗಿಬಿಡುತ್ತದೆ. ತುಂಬಾ ಚಂದವಾಗಿ ಬರೆದಿದ್ದೀರಿ.
ಸ್ವಾಭಿಮಾನ ಪ್ರತಿಯೊಬ್ಬರ ಸ್ವತ್ತು, ಅದನ್ನು ಉಳಿಸಿ ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3759631957739186729.post-80798770339086811472009-09-27T21:29:14.073-07:002009-09-27T21:29:14.073-07:00ಧರಿತ್ರಿ ನೀವು ಹೇಳೋ ಆ ಆಂಟಿ ಯಾರು ಆ ಗಂಡನ ಬಗ್ಗೆ ಅಯ್ಯೋ ...ಧರಿತ್ರಿ ನೀವು ಹೇಳೋ ಆ ಆಂಟಿ ಯಾರು ಆ ಗಂಡನ ಬಗ್ಗೆ ಅಯ್ಯೋ ಅನಿಸುತ್ತೆumesh desaihttps://www.blogger.com/profile/17670005616901725682noreply@blogger.comtag:blogger.com,1999:blog-3759631957739186729.post-48988487931079974462009-09-27T06:40:07.532-07:002009-09-27T06:40:07.532-07:00ನೂರು ಪ್ರತಿಶತ ಒಪ್ಪತಕ್ಕ೦ತಹ ಮಾತು ಧರಿತ್ರಿಯವರೇ.....ನೂರು ಪ್ರತಿಶತ ಒಪ್ಪತಕ್ಕ೦ತಹ ಮಾತು ಧರಿತ್ರಿಯವರೇ.....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3759631957739186729.post-10219187689138576232009-09-27T06:07:35.936-07:002009-09-27T06:07:35.936-07:00ನಿಮ್ಮ ಮಾತು ಅಕ್ಷರಷಃ ನಿಜ ಸ್ವಾಭಿಮಾನ ಬಿಟ್ಟು ಬದುಕುವುದು ...ನಿಮ್ಮ ಮಾತು ಅಕ್ಷರಷಃ ನಿಜ ಸ್ವಾಭಿಮಾನ ಬಿಟ್ಟು ಬದುಕುವುದು ಕಷ್ಟ. ಅತಿಯಾದರೆ ಅಹಂಕಾರ ಎನಿಸಿಕೊಳ್ಳುವ ಸ್ವಾಭಿಮಾನ ಮನುಷ್ಯನಿಗೆ ಇರಲೇಬೇಕು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-3759631957739186729.post-82856758935402745542009-09-27T04:07:57.876-07:002009-09-27T04:07:57.876-07:00ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುವುದು ಕಷ್ಟ...ಒಳ್ಳೆಯ ...ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುವುದು ಕಷ್ಟ...ಒಳ್ಳೆಯ ಬರಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3759631957739186729.post-87575076275965797282009-09-27T03:35:05.728-07:002009-09-27T03:35:05.728-07:00"ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊ..."ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ?" ಕ್ಷಮಿಸಿ ಧರಿತ್ರಿ ಈ ಪ್ರಶ್ನೆಗೆ ಅವನು ಏನು ತಾನೆ ಮಾಡಬೇಕು? ತಿರುಗಿ ಹೊಡೆದರೆ ಅವಳು ಗಂಡ ದಬ್ಬಾಳಿಕೆ ಮಾಡುತ್ತಿದ್ದಾನೆ ಎಂದು ಮಹಿಳಾ ಸಂಘಟನೆಯ ಮೊರೆ ಹೋಗುತ್ತಾಳೆ. ಡೈವೋರ್ಷ ಕೇಳಿದರೆ ಕೊಡದೆ ಹಿಂಸಿಸುತ್ತಾಳೆ. ಮೊನ್ನೆ ತಾನೆ ಬಂದ ಮುಂಬೈ ಹೈಕೋರ್ಟ್ ತೀರ್ಪೊಂದರ ಪ್ರಕಾರ ಇನ್ನುಮುಂದೆ ಹೆಂಡತಿ ಬಯ್ದರೆ ಬಯಿಸಿಕೊಳ್ಳಬೇಕು ಎನ್ನುವ ಕಾನೂನು ಬಂದಿದೆ. ಮುಂದೆ ಹೊಡೆದರೆ ಹೊಡೆಸಿಕೊಳ್ಳಬೇಕು ಎನ್ನುವ ಕಾನೂನು ಬಂದರೂ ಅಚ್ಚರಿಯಿಲ್ಲ! ಈಗೀಗ ಕಾನೂನುಗಳು ಮಹಿಳೆಯರ ಪರವಾಗಿ ಇರುವಾಗ ಪಾಪ ಪುರುಷರು ತಾನೆ ಏನು ಮಾಡ್ಯಾರು?
ಉಳಿದಂತೆ ಲೇಖನದ ಆಶಯ ಚನ್ನಾಗಿದೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-3759631957739186729.post-64925715537640641152009-09-27T01:58:26.708-07:002009-09-27T01:58:26.708-07:00ಎಲ್ಲಿಂದ ಬಂದಳೀ ಸ್ವಾಭಿಮಾನದ ಸಾಹಸಿ ಹೆಣ್ಣು? ಈ ಶತಮಾನದ ಮಾ...ಎಲ್ಲಿಂದ ಬಂದಳೀ ಸ್ವಾಭಿಮಾನದ ಸಾಹಸಿ ಹೆಣ್ಣು? ಈ ಶತಮಾನದ ಮಾದರಿ ಹೆಣ್ಣು? ...ಹಾಂ..?? ಭಪ್ಪರೇ..!!!.ಒಂದಂತೂ ನಿಜ ಸ್ವಾಭಿಮಾನ ತನ್ನ ಮೇಲೆ ತನಗೆ ಅಭಿಮಾನ ಇದ್ದಾಗ ಮಾತ್ರ ಸಾಧ್ಯ...ತನ್ನ ಮೇಲೆ ತನಗೇ ಜಿಗುಪ್ಸೆ ಇದ್ದರೆ..ನೋ..ಚಾನ್ಸ್..!! ಇದು ಒಂದು ರೀತಿಯ ಆತ್ಮಾಹುತಿಯೇ ಸರಿ...
ಧರಿತ್ರಿಗೆ ಅಭಿನಂದನೆಗಳು..ಅದರ್ಲ್ಲು ದುಡಿವ ಮಹಿಳೆಗೆ ಅದು ಬಹು ಅವಶ್ಯಕ ಇಲ್ಲ ಅಂದ್ರೆ ಗೋಮುಖರು..ಓವರ್ಟೇಕ್ ಮಾಡ್ತಾರೆ...ಜಲನಯನhttps://www.blogger.com/profile/14261872030690071378noreply@blogger.com